*_🌺ಸಾಮಾನ್ಯ ಜ್ಞಾನ ✍🏻_*
🍀ಪೋಲಿಯೊ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದ ದೇಶ ಯಾವುದು?
*ಉತ್ತರ:- ಅಫ್ಘಾನಿಸ್ತಾನ*
🍀ಇತ್ತೀಚೆಗೆ ಯುರೋಪ್‌ನಲ್ಲಿ ಕಾಣಿಸಿಕೊಂಡ ಚಂಡಮಾರುತದ ಹೆಸರೇನು?
*ಉತ್ತರ:- ಬೋರಿಸ್*
🍀ಮಹಿಳಾ ಟಿ20 ವಿಶ್ವಕಪ ವಿಜೇತರಿಗೆ ನೀಡುವ ಮೊತ್ತ ಎಷ್ಟು?
*ಉತ್ತರ:- 19.6 ಕೋಟಿ (ರನ್ನರ್-ಅಪ್ 9.80 ಕೋಟಿ )*
🍀ಇತ್ತೀಚೆಗೆ, 'ಗ್ಲೋಬಲ್ ಬಯೋ ಇಂಡಿಯಾ 2024'ರ ನಾಲ್ಕನೇ ಆವೃತ್ತಿಯನ್ನು ಎಲ್ಲಿ ಆಯೋಜಿಸಲಾಗಿದೆ?
*ಉತ್ತರ: - ನವದೆಹಲಿ*
🍀ಭಾರತದ ಪ್ರಧಾನ ಮಂತ್ರಿಯವರು ಯಾವ ರಾಜ್ಯದಲ್ಲಿ 'ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್' ಅನ್ನು ಉದ್ಘಾಟಿಸಿದರು?
*ಉತ್ತರ:- ತಮಿಳುನಾಡು*
🍀ಇತ್ತೀಚೆಗೆ 2 ನೇ ಏಷ್ಯಾ ಪೆಸಿಫಿಕ್ ಮಂತ್ರಿಗಳ ನಾಗರಿಕ ವಿಮಾನಯಾನ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?
*ಉತ್ತರ:- ದೆಹಲಿ*
🍀ಪ್ರಾಚೀನ ಭಾರತದಲ್ಲಿ ಕೆಳಗಿನ ಯಾವ ರಾಜ್ಯ ಗಣರಾಜ್ಯವಾಗಿರಲಿಲ್ಲ?
*ಉತ್ತರ:- ಗಾಂಧಾರ*
🍀ಮೆಗಾಸ್ತಾನೀಸ್‌ನ ಪ್ರಕಾರ ಪಾಟಲೀಪುತ್ರದ ಪೌರಾಡಳಿತವನ್ನು ಯಾರು ನಡೆಸುತ್ತಿದ್ದರು?
*ಉತ್ತರ: - ಆರು ಸಮಿತಿಗಳು*
🍀ಪೂರ್ವ ಚಾಲುಕ್ಯರ (ಈಸ್ಟನ್ ಚಾಲುಕ್ಯಸ್) ರಾಜಧಾನಿ
*ಉತ್ತರ:-ವೆಂಗಿ*
🍀ದಕ್ಷಿಣ ಭಾರತದ ಪ್ರಾಚೀನ ವೈಷ್ಣವ ಭಕ್ತಿ ಸಂತರು
*ಉತ್ತರ: - ಆಳ್ವಾರರು*
🍀ವಿದೇಶಿ ಪ್ರವಾಸಿ ಸುಲೈಮಾನನು ಯಾರ ಆಳ್ವಿಕೆಯ ಕಾಲದಲ್ಲಿ ಪಾಲರ ರಾಜ್ಯವನ್ನು ಸಂದರ್ಶಿಸಿದ್ದನು.
*ಉತ್ತರ:- ದೇವಪಾಲ*
🍀 ಚೌಘನ್ ಅಥವಾ ಪೋಲೋ ಆಡುತ್ತಿದ್ದ ಸಂದರ್ಭದಲ್ಲಿ ಅಸು ನೀಗಿದ ಸುಲ್ತಾನನಾರು?
*ಉತ್ತರ:- ಕುತುಬ್ ಉದ್ದೀನ ಐಬಕ್*
🍀ಯಾವ ಮೋಡಗಳಿಂದ ಧಾರಾಕಾರ ಮಳೆ ಸುರಿಯುವುದೆಂದರೆ
*ಉತ್ತರ:- ಪದರು ವೃಷ್ಠಿ ಮೋಡ*
🍀ಮೌನಾ ಲಾವೋ ಜ್ವಾಲಾಮುಖಿ (Shied Volcano) ಪರ್ವತಕ್ಕೆ ಉದಾಹರಣೆ ಇದು ಇರುವುದು
*ಉತ್ತರ:- ಹವಾಯಿ*
🍀 ಸಾಗರದ ಅತ್ಯಂತ ಆಳವಾದ ಭಾಗವೆಂದರೆ
*ಉತ್ತರ:- ಚಾಲೆಂಜರ್ ಡೀಪ್ ( ಮರಿಯಾನಾ ಕಂದಕ)*