Search This Blog

Wednesday, September 8, 2021

SDA ಪರೀಕ್ಷೆಗಳಿಗೆ ಉಪಯುಕ್ತ ವಾಗುವ ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆ (ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು

 SDA ಪರೀಕ್ಷೆಗಳಿಗೆ ಉಪಯುಕ್ತ ವಾಗುವ ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆ (ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು


 ಕನ್ನಡ ಭಾಷೆಯ ಪ್ರಪ್ರಥಮ ಕೃತಿ – ಕವಿರಾಜಮಾರ್ಗ


 ಕನ್ನಡ ಭಾಷೆಯ ಮೊಟ್ಟ ಮೊದಲ ಲಿಖಿತ ದಾಖಲೆ – ಹಲ್ಮಿಡಿ ಶಾಸನ


 ಕನ್ನಡ ಭಾಷೆಯ ಪ್ರಪ್ರಥಮ ಗದ್ಯ ಕೃತಿ- ವಡ್ಡಾರಾಧನೆ


 ಕನ್ನಡ ಭಾಷೆಗಿರುವ ಪ್ರಾಚೀನತೆ – ಸುಮಾರು 3000 ಸಾವಿರ ವರ್ಷಗಳು


ಕನ್ನಡ ಭಾಷೆಯು ಯಾವ ಭಾಷಾ ವರ್ಗಕ್ಕೆ ಸೇರುತ್ತದೆ– ದ್ರಾವಿಡ


 ಕನ್ನಡ ಭಾಷೆಯ ಆದಿಕವಿ- ಪಂಪ


 ಕನ್ನಡ ಸಾಹಿತ್ಯದ ರತ್ನತ್ರಯರೆಂದರೆ–

ಪಂಪ, ಪೊನ್ನ, ರನ್ನ


 ಕವಿರಾಜಮಾರ್ಗದ ಕರ್ತೃ – ಶ್ರೀವಿಜಯ


 ಪಂಪ ರಚಿಸಿರುವ ಕಾವ್ಯಗಳು- ವಿಕ್ರಮಾರ್ಜುನ ವಿಜಯ, ಆದಿಪುರಾಣ


ಪೊನ್ನನು ರಚಿಸಿದ ಕೃತಿಗಳು – ಶಾಂತಿ ಪುರಾಣ, ಜಿನಾಕ್ಷರ ಮಾಲೆ,

ಭುವನೈಕ್ಯ ರಾಮಾಭ್ಯುದಯ


 ಕನ್ನಡ ಸಾಹಿತ್ಯದಲ್ಲಿ ದೊರಕಿರುವ ಪ್ರಪ್ರಥಮ ನಾಟ್ಯ ಪ್ರಧಾನ ಕಾವ್ಯ– ಗದಾಯುದ್ಧ


 ಪಂಪನ ಆಶ್ರಯದಾತ –

ಚಾಲುಕ್ಯ ಅರಿಕೇಸರಿ


ಪೊನ್ನನ ಆಶ್ರಯದಾತ– ರಾಷ್ಟ್ರಕೂಟ 3 ನೇ ಕೃಷ್ಣ


ರನ್ನನು ಯಾರ ಆಸ್ಥಾನದಲ್ಲಿದ್ದನು- ಚಾಲುಕ್ಯ ತೈಲಪ


ಸಾಹಸಭೀಮ ವಿಜಯಕ್ಕಿರುವ ಮತ್ತೊಂದು ಹೆಸರು – ಗದಾಯುದ್ಧ


  ಪ್ರಪ್ರಥಮ ವಚನಕಾರನೆಂದು ಗುರ್ತಿಸಲ್ಪಡುವವರು –

ಜೇಡರ ದಾಸಿಮಯ್ಯ


ಸರ್ವಜ್ಞ ರಚಿಸಿದ್ದು – ತ್ರಿಪದಿ


ಪಂಚತಂತ್ರದ ಕರ್ತೃ – ದುರ್ಗಸಿಂಹ


 ಕವಿರಾಜಮಾರ್ಗವು –

 ಅಲಂಕಾರ ಕೃತಿ


 ಮಲ್ಲಿನಾಥ ಪುರಾಣದ ಕರ್ತೃ – ನಾಗಚಂದ್ರ


 ಬಸವಣ್ಣ ಯಾರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು – ಕಲಚೂರಿಬಿಜ್ಜಳ


 ಅಭಿನವ ಪಂಪ ನೆಂದು ಖ್ಯಾತಿವೆತ್ತವನು – ನಾಗಚಂದ್ರ(FDA-2021)


 ‘ ಛಂದೋಂಬುದಿ’ ಕರ್ತೃ– ನಾಗವರ್ಮ 1


‘ರಾಮಚಂದ್ರ ಚರಿತ ಪುರಾಣದ ಕರ್ತೃ – ನಾಗಚಂದ್ರ


 ಬಸವಣ್ಣನವರ ಅಂಕಿತ ನಾಮ– ಕೂಡಲಸಂಗಮದೇವ


 ರಾಘವಾಂಕನ ಗುರುವಾಗಿದ್ದವರು – ಹರಿಹರ


 ರಗಳೆಯ ಕವಿ ಎಂದು ಪ್ರಸಿದ್ಧನಾದವನು – ಹರಿಹರ


 ಹರಿಹರ ರಚಿಸಿದ ಚಂಪೂ ಕಾವ್ಯ– ಗಿರಿಜಾ ಕಲ್ಯಾಣ


 ‘ಚಂಪೂ’ ಎಂದರೆ – ಗದ್ಯ ಪದ್ಯ ಮಿಶ್ರಿತ ಕಾವ್ಯ


 ‘ಷಟ್ಪದಿ ಬ್ರಹ್ಮ’ ಎಂದು ಖ್ಯಾತನಾದವನು – ರಾಘವಾಂಕ


 ರಾಘವಾಂಕನ ಪ್ರಥಮ ಕೃತಿ – ಹರಿಶ್ಚಂದ್ರ ಕಾವ್ಯ


 ಪಂಪನು ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಅಪಾರವಾಗಿ ಮೆಚ್ಚಿಕೊಂಡು ಹೊಗಳಿದ ಪಾತ್ರ – ಕರ್ಣ


 ಬಸವಣ್ಣನವರ ಮುಖ್ಯ ಗುರಿ – ಸಾಮಾಜಿಕ ಆಂದೋಲನ


 ಕುಮಾರವ್ಯಾಸ ಎಂಬುದು ಯಾರ ಕಾವ್ಯನಾಮ – ನಾರಾಣಪ್ಪ


ಜನ್ನನು ರಚಿಸಿದ ಕೃತಿಗಳು – ಯಶೋಧರ ಚರಿತೆ, ಅನಂತನಾಥ ಪುರಾಣ, ಸ್ಮರತಂತ್ರ


 ‘ ಸರಸ ಸಾಹಿತ್ಯದ ವರದೇವತೆ’ ಎಂದು ಹೊಗಳಿಸಿಕೊಂಡ ಕವಿಯತ್ರಿ– ಸಂಚಿಹೊನ್ನಮ್ಮ


 ಯೋಗಭೋಗ ಸಮನ್ವಯ ಕವಿ’ ಎಂದು ಖ್ಯಾತಿವೆತ್ತವನು – ರತ್ನಾಖರವರ್ಣಿ


 ರಾಮನಾಥ ಚರಿತ್ತಕ್ಕಿರುವ ಮತ್ತೊಂದು ಹೆಸರು – ಕುಮಾರ ರಾಮನ ಸಾಂಗತ್ಯ


 ಜನ್ನನ ಗುರು– ನಾಗವರ್ಮ-2


 ಸಾಂಗತ್ಯ ಎಂಬುದು – 4 ಸಾಲಿನ ಪದ್ಯ


 ರಾಘವಾಂಕನನ್ನು ‘ ಷಟ್ಪದಿ ಬ್ರಹ್ಮ’ ಎಂದು ಕರೆಯಲು ಕಾರಣ – ಇಡೀ ಕಾವ್ಯವನ್ನು ಷಟ್ಪದಿಯಲ್ಲಿ ಬರೆದು ಭದ್ರ ಬುನಾದಿ ಹಾಕಿದ್ದರಿಂದ


 ಯಶೋಧರ ಚರಿತವು —-ದರಲ್ಲಿದೆ ಕಂದವೃತ್ತ


 ಉಪಮಾಲೋಲ ಎಂದು ಖ್ಯಾತನಾಧವನು – ಲಕ್ಷ್ಮೀಶ


 ಜೈಮಿನಿ ಭಾರತ ಕೃತಿಯ ಕಥಾನಾಯಕ – ಕೃಷ್ಣ


 ಕನಕದಾಸರ ಅಂಕಿತನಾಮ– ಕಾಗಿನೆಲೆಯಾದಿಕೇಶವ


ದಾಸ ಸಾಹಿತ್ಯದ ಅಶ್ವಿನೀ ದೇವತೆಗಳೆಂದರೆ – ಕನಕದಾಸರು, ಪುರಂದರದಾಸರು


 ‘ ಕೃಷ್ಣಚರಿತೆ’ ಎಂಬುದು – ಮೊಹನ ತರಂಗಿಣಿಯ ಮತ್ತೊಂದು ಹೆಸರು

No comments: