Search This Blog

Sunday, July 30, 2023

INDIA

INDIA- Indian National Development inclusive Alliance 

ದೀವಿಗೆ

ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ.

ಮಹಾತ್ಮ ಗಾಂಧೀಜಿ

ವಚನ ಸಿರಿ

ನೀರಿಂಗೆ ನೈದಿಲೆ ಶೃಂಗಾರ ಊರಿಗೆ ಅರವೆಯೇ ಶೃಂಗಾರ ಸಮುದ್ರಕ್ಕೆ ತೆರೆಯೇ ಶೃಂಗಾರ ನಾರಿಗೆ ಗುಣವೇ ಶೃಂಗಾರ ಗಗನಕ್ಕೆ ಚಂದ್ರಮನೆ ಶೃಂಗಾರ ನಮ್ಮ ಕೂಡಲಸಂಗಮನ ಶರಣರಿಗೆ ನೋಸಲ್ ವಿಭೂತಿಯ ಶೃಂಗಾರ.