Search This Blog

Saturday, October 2, 2021

ಮಹಾತ್ಮ ಗಾಂಧೀಜಿ

🙏👆" ಇಂದು ಮಹಾತ್ಮ ಗಾಂಧೀಜಿ ಅವರ 153ನೇ ಜಯಂತಿಯ ಶುಭಾಶಯಗಳು". 
🌷🌷🌷🌷🌷🌷🌷🌷

 🔹ಜನನ - ಅಕ್ಟೋಬರ 2 , 1869

🔸ಜನನ ಸ್ಥಳ =
 ಗುಜರಾತಿನ ಪೂರಬಂದರ

🔸ಪೂರ್ಣ ಹೆಸರು - ಮೋಹನದಾಸ ಕರಮ ಚಂದ್ರ ಗಾಂಧಿ

🔹ತಂದೆ - ಕರಮಚಂದ ಗಾಂಧಿ 

 🔸ತಾಯಿ - ಪುತಳಿಬಾಯಿ 

🔹ಹೆಂಡತಿ = ಕಸ್ತೂರಿ ಬಾ ಗಾಂಧಿ 

🛫 _ಕಾನೂನು ಪದವಿ ಅಭ್ಯಾಸಕಾಗಿ 1888 ರಲ್ಲಿ ಲಂಡನ್ನಿಗೆ ಪಯಣ ( 1891 ಕ್ಕೆ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಆಗಮನ )_

 🏛 _**1893 ರಲ್ಲಿ ದಾದ ಅಬ್ದುಲ್ಲಾ ಕಂಪನಿಯ ಕೇಸನ್ನು ವಾದಿಸಲು ದಕ್ಷಿಣ ಆಫ್ರಿಕಾಗೆ ಹೋದರು**_ .
(TET-2020)

 💠 _ಆಫ್ರಿಕಾದಲ್ಲಿ ನೀಟಾಲ್ ಇಂಡಿಯನ್ ಕಾಂಗ್ರೇಸ ಎಂಬ ಸಂಸ್ಥೆ ಹಾಗೂ ಫೀನಿಕ್ಸ್ ಫಾರಸ್ಟಮ್ & ಟಾಲ್ಸ್ ಟಾಯ್ ಎಂಬ ಎರಡು ಆಶ್ರಮ ಸ್ಥಾಪನೆ_ .

🌷 _ 1915 ಕ್ಕೆ ಭಾರತಕ್ಕೆ ಆಗಮನ_

( ಗಾಂಧೀಜಿಯವರ ರಾಜಕೀಯ ಗುರು - *ಗೋಪಾಲ ಕೃಷ್ಣ ಗೋಖಲೆ* )

 🌸 *1917 ಚಂಪಾರಣ್ಯ ಸತ್ಯಾಗ್ರಹ* ( ಭಾರತದಲ್ಲಿ ಗಾಂಧೀಜೀ ನಾಯಕತ್ವ ವಹಿಸಿದ ಮೊದಲ ಸತ್ಯಾಗ್ರಹ )
 
 💠 *1918 ಅಹಮದಾಬಾದ ಗಿರಣಿ ಕಾಮಿಕರ ಮುಷ್ಕರ**
 ( ಗಾಂಧಿಯ ಮೊದಲ ಉಪವಾಸ ಸತ್ಯಾಗ್ರಹ )

💮 1918 ಗುಜರಾತಿನ ಬೇಡ ಸತ್ಯಾಗ್ರಹ 

 🌷 1919 ಖಿಲಾಫಫ ಚಳುವಳಿ 

🌼 1929 – 22 ಅಸಹಕಾರ ಚಳುವಳಿ ( 1922 ಚೌರಿಚೌರಾ ಘಟನೆಯಿಂದ ಅಸಹಕಾರ ಚಳುವಳಿ ಸ್ಥಗಿತ )

 🌷 1924 ಕರ್ನಾಟಕದಲ್ಲಿ (ಬೆಳಗಾವಿ )ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ.

 🌸 1931 ಗಾಂಧಿ - ಇರ್ವಿನ ಒಪ್ಪಂದ ( 1931 ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗಿ )

💮 1932 ಪೂನಾ ಒಪ್ಪಂದ
( ಗಾಂಧಿ ಮತ್ತು ಅಂಬೇಡ್ಕರ ಮಧ್ಯೆ )

🌸 1930  ಕಾನೂನು ಭಂಗ ಚಳುವಳಿ 

🌷 1930 ಮಾರ್ಚ 12 ರಂದು ದಂಡಿ ಉಪ್ಪಿನ ಸತ್ಯಾಗ್ರಹ ಸಬರಮತಿ ಆಶ್ರಮದಿಂದ ಪ್ರಾರಂಭ 

💠 1942 ಕ್ವಿಟ್ ಇಂಡಿಯಾ ಚಳುವಳಿ

🌷 1945 ಸಿಮ್ಲಾ ಒಪ್ಪಂದ 

🇮🇳 1947 ಕ್ಕೆ ಭಾರತಕ್ಕೆ ಸ್ವತ್ಯಂತ್ರ 

 🌹 1948 ರಲ್ಲಿ ಗಾಂಧಿಜೀಯ ಹತ್ಯೆ 
( ನಾತುರಾಮ್ ಗೋಡ್ಸೆ ಅವರಿಂದ)

   📘ಗಾಂಧೀಜಿಯ ಪ್ರಮುಖ ಕೃತಿಗಳು

 🔹 ಹಿಂದ್ ಸ್ವರಾಜ್
 🔸 ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ
🔹 ಮೈ ಎಕ್ಸ್‌ಪರಿಮೆಂಟ್ ವಿತ್ ಟೂತ್
🔸 ಗೀತಾ ದಿ ಮದರ ಗಾಂಧೀಜಿ

📰ಗಾಂಧೀಜಿ ಪ್ರಾರಂಭಿಸಿದ ಪ್ರಮುಖ ದಿನಪತ್ರಿಕೆಗಳು👇

📰 ಯಂಗ್ ಇಂಡಿಯಾ,
📰 ಹರಿಜನ ,
📰 ನವಜೀವನ 
💥✍💥✍💥✍💥✍💥✍

No comments: