Search This Blog

Friday, March 21, 2025

ಕರ್ನಾಟಕ ಜನಪ್ರತಿನಿಧಿಗಳ ವೇತನ, ಭತ್ಯೆ ಎಷ್ಟು ಹೆಚ್ಚಳ

ಕರ್ನಾಟಕ ಜನಪ್ರತಿನಿಧಿಗಳ ವೇತನ, ಭತ್ಯೆ ಎಷ್ಟು ಹೆಚ್ಚಳ?

  • ಸಿಎಂ - 75,000 ದಿಂದ 1,50,000
  • ಸಚಿವರು - 60,000 ದಿಂದ 1.25 ಲಕ್ಷ
  • ಶಾಸಕರು - 40,000 ದಿಂದ 80,000
  • ಸ್ಪೀಕರ್ - 75,000 ದಿಂದ 1.25 ಲಕ್ಷ
  • ಸಭಾಪತಿ - 75,000 ದಿಂದ 1.25 ಲಕ್ಷ
  • ಸಿಎಂ, ಸಚಿವರ ಆತಿಥ್ಯ ಭತ್ಯೆ - 4.50 ಲಕ್ಷದಿಂದ 5 ಲಕ್ಷ
  • ಸಚಿವರ ಮನೆ ಬಾಡಿಗೆ ಭತ್ಯೆ - 1.20 ಲಕ್ಷದಿಂದ 2.50 ಲಕ್ಷ
  • ಪಿಂಚಣಿ - 50,000 ದಿಂದ 75,000
  • ಹೆಚ್ಚುವರಿ ಪಿಂಚಣಿ - 5,000 ರಿಂದ 20,000 ರೂ
  • ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ, ಸಚಿವರು, ವಿಧಾನ ಮಂಡಲ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರ ಈಗಿರುವ ವೇತನವನ್ನು ಎರಡು ಪಟ್ಟು ಹೆಚ್ಚಳ ಮಾಡುವ ಕರ್ನಾಟಕ ಶಾಸಕಾಂಗದ ವೇತನ ಪಿಂಚಣಿ ಮತ್ತು ಭತ್ಯೆ(ತಿದ್ದುಪಡಿ) ವಿಧೇಯಕ-2025ಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದರು. ಇಂದು ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ವಿಧೇಯಕ ಮಂಡಿಸಿದೆ.

    ಮುಖ್ಯಮಂತ್ರಿಗಳಿಗೆ 1.50 ಲಕ್ಷ ರೂ
    ಸಚಿವರುಗಳಿಗೆ 1.25 ಲಕ್ಷ ರೂ.ಗೆ ವೇತನ ಹೆಚ್ಚಳ
    ಶಾಸಕರಿಗೆ 80 ಸಾವಿರ ರೂ.,
    ವಿಪಕ್ಷ ನಾಯಕರಿಗೆ 80 ಸಾವಿರ ರೂ.,
    ಸಚಿವರ ಮನೆ ಬಾಡಿಗೆ ಭತ್ಯೆ 2.50 ರೂ.,
    ಮಾಜಿ ಶಾಸಕರ ಪಿಂಚಣಿ 50,000 ದಿಂದ 75000 ರೂ.ಗೆ ಏರಿಕೆಯಾಗಲಿದೆ.
    ಕ್ಷೇತ್ರ ಪ್ರವಾಸ ಭತ್ಯೆ 60 ಸಾವಿರ ರೂ.ಗೆ, ರೈಲು,
    ರೈಲು, ವಿಮಾನ ಟಿಕೆಟ್ ( ವಾರ್ಷಿಕ) - 2.50 ಲಕ್ಷದಿಂದ 3.50 2 ಲಕ್ಷ
    ಸಿಎಂ. ಸಚಿವರ ಅತಿಥಿ ಭತ್ಯೆ - 4.50 ಲಕ್ಷದಿಂದ 5 ಲಕ್ಷ
    ಸಚಿವರ ಮನೆ ಬಾಡಿಗೆ ಭತ್ಯೆ - 1.20 ಲಕ್ಷದಿಂದ 2.50 ಲಕ್ಷ
    ರಾಜ್ಯ ಸಚಿವರ ವೇತನ - 50,000 ದಿಂದ 70 ಸಾವಿರ
    ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ - 1.20 ಲಕ್ಷದಿಂದ 2 ಲಕ್ಷ

No comments:

Featured Post

SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...