Search This Blog

Friday, April 2, 2021

ವಿಜ್ಞಾನ ವಿಶೇಷ

 :four_leaf_clover: ವಿಜ್ಞಾನ ವಿಶೇಷ :four_leaf_clover:


:point_down::point_down::point_down::point_down::point_down:

:cherry_blossom: ಸ್ನಾಯುಗಳ ಸಂಖ್ಯೆ - 639

:cherry_blossom: ಮೂತ್ರಪಿಂಡಗಳ ಸಂಖ್ಯೆ - 2

:cherry_blossom: ಹಾಲು ಹಲ್ಲುಗಳ ಸಂಖ್ಯೆ - 20

:cherry_blossom: ಪಕ್ಕೆಲುಬುಗಳ ಸಂಖ್ಯೆ- 24 (12 ಜೋಡಿ)

:cherry_blossom: ಸಾಮಾನ್ಯ ರಕ್ತದೊತ್ತಡ -
120/80 mmHg

:cherry_blossom: ರಕ್ತದ ಪಿಎಚ್ ಮೌಲ್ಯ - 7.4

:cherry_blossom: ಮಧ್ಯ ಕಿವಿಯಲ್ಲಿರುವ ಮೂಳೆಗಳ ಸಂಖ್ಯೆ - 6

:cherry_blossom: ಮುಖದಲ್ಲಿರುವ ಮೂಳೆಗಳ ಸಂಖ್ಯೆ - 14

:cherry_blossom: ತಲೆಬುರುಡೆಯಲ್ಲಿರುವ ಮೂಳೆಗಳ ಸಂಖ್ಯೆ - 22

:cherry_blossom: ಎದೆಯಲ್ಲಿರುವ ಮೂಳೆಗಳ ಸಂಖ್ಯೆ - 25

:cherry_blossom: ಅತಿದೊಡ್ಡ ಅಂಗ ಚರ್ಮ

:cherry_blossom: ಅತಿದೊಡ್ಡ ಗ್ರಂಥಿ ಪಿತ್ತಜನಕಾಂಗ

:cherry_blossom: ಚಿಕ್ಕ ಜೀವಕೋಶ ಪುರುಷರ ವೀರ್ಯ

:cherry_blossom: ಮೊದಲ ಕಸಿ ಮಾಡಿದ್ದು - ಹೃದಯವನ್ನು

:cherry_blossom:ಸಣ್ಣ ಕರುಳಿನ ಸರಾಸರಿ ಉದ್ದ 7 ಮೀ

:cherry_blossom: ದೊಡ್ಡ ಕರುಳಿನ ಸರಾಸರಿ ಉದ್ದ 1.5 ಮೀ

:cherry_blossom: ಜನಿಸಿದ ಮಗುವಿನ ಸರಾಸರಿ ತೂಕ 2.6 ಕೆ.ಜಿ.

:cherry_blossom: ಒಂದು ನಿಮಿಷದನಾಡಿ ದರ 72 ಬಾರಿ

:cherry_blossom: ದೇಹದ ಸಾಮಾನ್ಯ ತಾಪಮಾನ 37 ಡಿಗ್ರಿ ಸೆಲಿಸಿಯಸ್ (98.4 ಎಫ್ °)

:cherry_blossom: ಸರಾಸರಿ ರಕ್ತದ ಪ್ರಮಾಣ 4 ರಿಂದ 5 ಲೀಟರ್

:cherry_blossom: ಮನುಷ್ಯರ ಗರ್ಭಧಾರಣೆಯ ಅವಧಿ 280 ದಿನಗಳು (40 ವಾರ)

:cherry_blossom: ಮಾನವ ಪಾದದಲ್ಲಿರುವ ಮೂಳೆಗಳ ಸಂಖ್ಯೆ 33

:cherry_blossom: ಪ್ರತಿ ಮಣಿಕಟ್ಟಿನ ಮೂಳೆಗಳ ಸಂಖ್ಯೆ 8

:cherry_blossom: ಕೈಯಲ್ಲಿರುವ ಮೂಳೆಗಳ ಸಂಖ್ಯೆ - 27

:cherry_blossom: ಮೆದುಳಿನ ದೊಡ್ಡ ಭಾಗ ಸೆರಬ್ರಮ್

:cherry_blossom: ಅತಿದೊಡ್ಡ ಮತ್ತು ಬಲವಾದ ಮೂಳೆ ಎಲುಬು

:cherry_blossom: ಚಿಕ್ಕ ಸ್ನಾಯು - ಸ್ಟ್ಯಾಪೆಡಿಯಸ್ (ಮಧ್ಯ ಕಿವಿ)

:cherry_blossom: ಕ್ರೋಮೋಸೋಮ್ ಗಳ ಸಂಖ್ಯೆ 46 (23 ಜೋಡಿ)

:cherry_blossom: ಜನಿಸಿದ ಮಗುವಿನ ಮೂಳೆಗಳ ಸಂಖ್ಯೆ 306

:cherry_blossom: ರಕ್ತದ ಸ್ನಿಗ್ಧತೆ 4.5 ರಿಂದ 5.5

:cherry_blossom: ಯುನಿವರ್ಸಲ್ ದಾನಿ ಎಂದು O ರಕ್ತದ ಗುಂಪ ನ್ನು ಕರೆಯುವರು.

:cherry_blossom: ಯೂನಿವರ್ಸಲ್ ರಕ್ತದ ಗುಂಪು - AB

:cherry_blossom: ರಕ್ತದಲ್ಲಿರುವ RBC ಪ್ರಮಾಣವನ್ನು ಹೆಚ್ಚಿಸುವುದನ್ನು ಪಾಲಿಸೆಥೆಮಿಯಾ ಎನ್ನುವರು

:cherry_blossom: ರಕ್ತವನ್ನು ಜೀವದ ನದಿ ಎಂದು ಕರೆಯುವರು

:cherry_blossom: ಸಾಮಾನ್ಯ ರಕ್ತದ ಕೊಲೆಸ್ಟ್ರಾಲ್ ಮಟ್ಟ - 250 ಮಿಗ್ರಾಂ / ಡಿಎಲ್

:cherry_blossom: ರಕ್ತದಲ್ಲಿರುವ ದ್ರವ ಪದಾರ್ಥ - ಪ್ಲಾಸ್ಮಾ

:cherry_blossom: ಸಾಮಾನ್ಯ ರಕ್ತದಲ್ಲಿರುವ ಸಕ್ಕರೆ ಪ್ರಮಾಣ - 100 ಮಿಗ್ರಾಂ

No comments: