Search This Blog

Friday, April 2, 2021

gk

 ಭಾರತದಲ್ಲಿನ ಪ್ರಮುಖ ಘಟನೆಗಳು ಮತ್ತು ಆ ಸಂಧರ್ಭದಲ್ಲಿ ಇದ್ದ ಲೋಕಸಭಾ ಸ್ಪೀಕರಗಳ ವಿಶೇಷತೆಗಳು ------




* ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಭಾರತದ ಲೋಕಸಭಾ ಸ್ಪೀಕರ್ ಗಳು -
1. ಸರ್ ಪೆಡ್ರಿಕ್ ವೈಟ್
2. ವಿಠ್ಠಲ್ ಭಾಯಿ .ಜೆ. ಪಟೇಲ್



* ಭಾರತಕ್ಕೆ ಸ್ವಾತಂತ್ಯ ಸಿಗುವ ಮುನ್ನಾ ದಿನ ಇದ್ದ ಲೋಕಸಭಾ ಸ್ಪೀಕರ್ - ಗಣೇಶ್ ವಾಸುದೇವ್


* ಸ್ವಾತಂತ್ಯ್ರ ನಂತರ ಎರಡು ಬಾರಿ ಸ್ಪೀಕರ್ ಆಗಿದ್ದವರು - ಅನಂತ ಶಯನ೦ ಅಯ್ಯಂಗಾರ್

* ಸಚಿವ ಸಂಪುಟದ ವಿರುದ್ಧ ಅತಿ ಹೆಚ್ಚು ಅವಿಶ್ವಾಸ ನಿರ್ಣಯ ಮಂಡಿಸಿದ್ದು - ಸರ್ದಾರ್ ಹುಕುಂ ಸಿಂಗ್

* ಲೋಕಸಭಾ ಸಭಾಪತಿ ಆಗಿ ನಂತರ ರಾಷ್ಟ್ರಪತಿ ಆಗಿದ್ದವರು - ನೀಲಂ ಸಂಜೀವ ರೆಡ್ಡಿ

* ಕಾಮನ್ ವೆಲ್ತ್ ಸಭೆಯಲ್ಲಿ ಭಾಗವಹಿಸಿದ್ದ ಸ್ಪೀಕರ್ - ಜಿ.ಎಸ್. ದಿಲ್ಲ್ಲಾನ್

* 1975 ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಇದ್ದ ಸ್ಪೀಕರ್ - ಬಲಿರಾಂ ಭಗತ್

* 1985 ರ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಾಗ ಇದ್ದ ಸ್ಪೀಕರ್ - ಬಲೀರಾಂ ಜಾಖರ್

* ಸಂವಿಧಾನದ 86 ನೆ ತಿದ್ದುಪಡಿ ಜಾರಿಗೆ ಬಂದಾಗ ಇದ್ದ ಸ್ಪೀಕರ್ - ಮುರಳಿ ಮನೋಹರ್ ಜೋಷಿ


:bouquet::bouquet::bouquet::bouquet::bouquet::bouquet::bouquet::bouquet::bouquet::bouquet::bouquet:

No comments:

Featured Post

SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...