🏵 ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು
:point_down::point_down::point_down::point_down::point_down::point_down::point_down:1):point_right: ಮೇಲುಕೋಟೆ= ವೈರಮುಡಿ ಉತ್ಸವ,
2):point_right: ಬನವಾಸಿ= ಕದಂಬೋತ್ಸವ ,
3) :point_right:ವಿಜಾಪುರ= ನವರಸಪುರ ಉತ್ಸವ ,
4) :point_right:ಬದಾಮಿ= ಚಾಲುಕ್ಯ ಉತ್ಸವ ,
5) :point_right:ಹಾಸನ= ಹೊಯ್ಸಳ ಉತ್ಸವ,
6) :point_right:ಕೊಪ್ಪಳ= ಆನೆಗುಂದಿ ಉತ್ಸವ ,
7) :point_right:ಬೀದರ್ = ಬಸವ ಉತ್ಸವ,
8) :point_right:ಮುಧೋಳ= ರನ್ನೋತ್ಸವ
9= :point_right:ತಲಕಾವೇರಿ= ತೀರ್ಥೋತ್ಸವ ,
10) :point_right:ಚಾಮರಾಜನಗರ= ಜಲಪಾತೋತ್ಸವ ,
11) :point_right:ಮೈಸೂರು= ದಸರಾ ಉತ್ಸವ,
12) :point_right:ಬೆಂಗಳೂರು= ಕರಗೋತ್ಸವ, / ಗರಗೋತ್ಸವ .
13) :point_right:ಬೆಳಗಾವಿ= ಕಿತ್ತೂರು ಉತ್ಸವ .
14) :point_right:ಹಂಪಿ= ವಿಜಯೋತ್ಸವ ,
No comments:
Post a Comment