Search This Blog

Sunday, November 14, 2021

g k

 🌷 15ನೇ ಹಣಕಾಸು ಆಯೋಗದ ಅಧ್ಯಕ್ಷರು

- ಎನ್.ಕೆ.ಸಿಂಗ್ .


🌷 ವಜಯ್ ಖೇಲ್ಕರ್ ಸಮಿತಿಯು ತೆರಿಗೆ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದೆ


🌷 1982ರಲ್ಲಿ ಸ್ಥಾಪನೆಯಾದ ನಬಾರ್ಡ್ ಎಂಬುದು ಅಭಿವೃದ್ಧಿ ಬ್ಯಾಂಕ್ ಆಗಿದೆ, ಇದು 6ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸ್ಥಾಪನೆಗೊಂಡಿತ್ತು.


🌷 ಭಾರತದಲ್ಲಿ ಹಣಕಾಸು ನೀತಿಯನ್ನು ರೂಪಿಸುವವರು 

- ಕೇಂದ್ರ ಬ್ಯಾಂಕ್ 


🌷 ರಾಜ್ಯಕೋಶ ನೀತಿ ರೂಪಿಸುವವರು 

- ಕೇಂದ್ರ ಹಣಕಾಸು ಸಚಿವಾಲಯ


🌷 2021ರಲ್ಲಿ "ಜಾಗತಿಕ ಹೆಲ್ತ್ ಕೇರ್ ಸಭೆ"ಯನ್ನು ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿದೆ .


🌷 ತಮಿಳುನಾಡಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 100 ರಷ್ಟು ತೆರಿಗೆ ವಿನಾಯಿತಿ ಘೋಷಣೆ

- ಭಾರತದ ಆರೋಗ್ಯ ರಾಜಧಾನಿ 

- ಚೆನ್ನೈ


🌷 ಗರ್ನಾರ್ :- 

ಗುಜರಾತ್ ರಾಜ್ಯದ ಜುನಾಗಾಡ್  ಜಿಲ್ಲೆಯ ಗಿರ್ನಾರ್ ರೋಪ್ ವೇ ದೇಶದ ಅತಿ ಉದ್ದದ ರೋಪ್ ವೇ


🌷 ಮಧ್ಯಪ್ರದೇಶ:- 

ಗೋವು ರಕ್ಷಣೆ ಮತ್ತು ಉತ್ತೇಜನಕ್ಕೆ ಗೋವು ಸಚಿವಾಲಯ ಸ್ಥಾಪನೆ


🌷 ಉತ್ತರ ಪ್ರದೇಶ :- 

ಮದುವೆ ಉದ್ದೇಶಕ್ಕೆ ನಡೆಯುವ ಮತಾಂತರ ಕಾನೂನುಬಾಹಿರವೆಂದು ಪರಿಗಣಿಸುವ ಲವ್ ಜಿಹಾದ್ ನಿಷೇಧಿಸಿದ ದೇಶದ ಮೊದಲ ರಾಜ್ಯ


🌷 ಚಳ್ಳಕೆರೆ :- 

ಸ್ವದೇಶಿ ಡ್ರೋನ್ "ರುಸ್ತುಂ-2" ಅನ್ನು ಚಳ್ಳಕೆರೆಯಲ್ಲಿರುವ DRDO ಘಟಕದಲ್ಲಿ ಪರೀಕ್ಷೆ .


🌷 "PNBE" - ಕ್ರೆಡಿಟ್ ಕಾರ್ಡನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಿಡುಗಡೆ ಮಾಡಿದೆ 


🌷 "ಎಂಡ್ ಆಫ್ ಟ್ರೈನ್ ಟೆಲಿಮೆಟ್ರಿ"

 ವ್ಯವಸ್ಥೆಯನ್ನು ಬಳಕೆ ಮಾಡಿದ ದೇಶದ ಮೊದಲ ರೈಲ್ವೆ ವಲಯ 

- ಪೂರ್ವ ಕರಾವಳಿ


🌷 ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ "ಸ್ವಚ್ಛತಾ ಅಭಿಯಾನ್ ಮೊಬೈಲ್ ಅಪ್ಲಿಕೇಶನ್" ಬಿಡುಗಡೆಯಾಗಿದೆ.


🌷 ರಕ್ಷಣಾ ಸಚಿವಾಲಯದ ವತಿಯಿಂದ L&T ತಯಾರಿಕ ಘಟಕವು "ಗ್ರೀನ್ ಚಾನಲ್ ಸ್ಥಾನಮಾನ" ಪಡೆದುಕೊಂಡಿದೆ


🌷 ಹರಿಯಾಣದ ಕುರುಕ್ಷೇತ್ರದಲ್ಲಿ 2020ರ ಡಿಸೆಂಬರ್ ನಲ್ಲಿ ಅಂತರಾಷ್ಟ್ರೀಯ ಗೀತ ಮಹೋತ್ಸವ ಜರುಗಿದೆ 


🌷 ಅಸ್ಸಾಂ ನ ಗುವಾಹಾಟಿಯಲ್ಲಿ 8ನೇ ಆವೃತ್ತೀಯ ಈಶಾನ್ಯ ಫೆಸ್ಟಿವಲ್ ಜರುಗಿದೆ


🌷 2020ರ ಡಿಸೆಂಬರ್ ನಲ್ಲಿ ಡೆಹರಾಡೂನ್ ನಲ್ಲಿ ಸುಸ್ಥಿರ ಪರ್ವತ ಅಭಿವೃದ್ಧಿ ಸಮ್ಮೇಳನ ಜರುಗಿದೆ.


🌷 ಹೈದರಾಬಾದ್ ನ ಅಕ್ಕಿಂಪೇಟ್ ನಲ್ಲಿ "ರಾಷ್ಟ್ರೀಯ ದಿವ್ಯಾಂಗ ಸಬಲೀಕರಣ ಕೇಂದ್ರ"ವು ಆರಂಭಗೊಂಡಿದೆ

No comments:

Featured Post

SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...