🧄 ಕರ್ನಾಟಕ ರಾಜ್ಯದ "ಬೆಂಗಳೂರನ್ನು ಸಿರಿಧಾನ್ಯಗಳ ರಾಜಧಾನಿ" ಎಂದು ಕರೆಯುತ್ತಿದ್ದು, ಇಲ್ಲಿ ಪ್ರತಿವರ್ಷ "ಸಿರಿಧಾನ್ಯಗಳ ಉತ್ಸವ" ನಡೆಸಲಾಗುತ್ತದೆ.
2023ನೇ ವರ್ಷವನ್ನು ಎಫ್ಎಒ ನವರು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಿದ್ದಾರೆ.
🧄 "ಸುವಾಸಿತ ಸಾಂಬಾರಗಳ ರಾಣಿ"
- ಏಲಕ್ಕಿ
🧄 ಕೇರಳ ರಾಜ್ಯದಲ್ಲಿ ಕಾರ್ಡೊಮಾಮ್ಸ್ ಬೆಟ್ಟಗಳ ಬಳಿ ಅತಿ ಹೆಚ್ಚು ಏಲಕ್ಕಿ ಬೆಳೆಯುತ್ತಿದ್ದು , ಈ ಬಟ್ಟೆಗಳನ್ನು
"ಏಲಕ್ಕೆ ಬೆಟ್ಟ"ಗಳು ಎಂತಲೂ ಕರೆಯುವರು
🧄 ಕೊಬ್ಬನ್ನು "ಪರಿಸರ ಪ್ರೇಮಿ"
ಎಂದು ಕರೆಯುತ್ತಾರೆ
- ಕಬ್ಬಿನ ವೈಜ್ಞಾನಿಕ ಹೆಸರು :-
"ಸಖ್ಯಾರಮ್ ಅಫಿಸಿನೇರಮ್"
- ಭಾರತದಲ್ಲಿ ಕಬ್ಬಿನ ಉತ್ಪಾದನೆಗೆ
"ಕೊಳೆ ಪದ್ಧತಿ" ( ತುಂಡನ್ನು ನೆಡುವ) ಅನುಸರಿಸುತ್ತಾರೆ
🧄 "ಭಾರತದ ಮ್ಯಾಂಚೆಸ್ಟರ್"
- ಮಹಾರಾಷ್ಟ್ರದ ಮುಂಬೈ
🧄 "ದಕ್ಷಿಣ ಭಾರತದ ಮ್ಯಾಂಚೆಸ್ಟರ್"
- ಕೊಯಮತ್ತೂರು
🧄 "ಕರ್ನಾಟಕದ ಮ್ಯಾಂಚೆಸ್ಟರ್"
- ದಾವಣಗೆರೆ
🧄 "ಭಾರತದ ಮ್ಯಾಂಚೆಸ್ಟರ್"
- ಕಾನ್ಪುರ
🧄 ಹತ್ತಿ ಬೆಳೆಯನ್ನು "ಬಿಳಿಯ ಚಿನ್ನ" ಎನ್ನುತ್ತಾರೆ
- ಹತ್ತಿ ಉತ್ಪಾದನೆಯ ಹೆಚ್ಚಳವನ್ನು
"ಬೆಳ್ಳಿನಾರಿನ ಕ್ರಾಂತಿ" ಎನ್ನುವರು
🧄 ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ
- ಮಹಾರಾಷ್ಟ್ರದ "ಕಾನ್ಪುರ"
Imp👆
🧄 "ಕಲ್ಪತರು ನಾಡು"
- ತುಮಕೂರು
🧄 "ತೆಂಗಿನ ಭೂಮಿ"
- ಕೇರಳ
🧄 "ನೀಲಿ ದ್ರಾಕ್ಷಿ"ಯ ಭೌಗೋಳಿಕ ವಿನ್ಯಾಸವನ್ನು ( GI Tag) "ಬೆಂಗಳೂರು" ಪಡೆದಿದೆ
🧄 ಅಮೆರಿಕದ "ಕ್ಯಾಲಿಫೋರ್ನಿಯಾ"ವು ಅತಿ ಹೆಚ್ಚು ದ್ರಾಕ್ಷಾರಸ ಉತ್ಪಾದಿಸುತ್ತಿದ್ದು, ಈ ರಾಜ್ಯವನ್ನು "ದ್ರಾಕ್ಷಾರಸದ ರಾಜ್ಯ" ಎನ್ನುವರು.
🧄 "ಬಸವ ಕೃಷಿ ಪ್ರಶಸ್ತಿ"
- ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠ
🧄 "ಬಸವಶ್ರೀ ಪ್ರಶಸ್ತಿ"
- ಚಿತ್ರದುರ್ಗದ ಮುರುಘಾ ಮಠ
🧄 "ಗುರು ಬಸವ ಪುರಸ್ಕಾರ"
- ಬೀದರ್ ನ ಬಸವ ಪ್ರತಿಷ್ಠಾನ
🧄 "ರಾಷ್ಟ್ರೀಯ ಬಸವ ಪುರಸ್ಕಾರ"
- ಕರ್ನಾಟಕ ಸರ್ಕಾರ
Imp👆
👧 ಪ್ರತಿವರ್ಷ ಅಕ್ಟೋಬರ್ 15 ನ್ನು 'ಅಂತರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ' ಅಥವಾ "ಮಹಿಳಾ ರೈತರ ದಿನ"ವನ್ನಾಗಿ ಆಚರಿಸಲಾಗುತ್ತದೆ.
👧 "ಗ್ರೀನ್ ಫುಡ್ ಪರ್ಕ್"
- ಬಾಗಲಕೋಟೆ
👧 "ಗೋಡಂಬಿ ಪಾರ್ಕ್"
- ಉತ್ತರ ಕನ್ನಡ ಜಿಲ್ಲೆಯ 'ಕುಮಟಾ'
👧 "ಇನ್ನೋವಾ ಅಗ್ರಿ ಪರ್ಕ್"
- ಕೋಲಾರ ಜಿಲ್ಲೆಯ :ಮಾಲೂರು'
👧 ದೇಶದ ಮೊದಲ "ತಾಯಿ ಎದೆ ಹಾಲಿನ ಡೈರಿ"
- ಪಶ್ಚಿಮ ಬಂಗಾಳ
Imp👆
No comments:
Post a Comment