ಅಂಬೇಡ್ಕರ್ ಸ್ಕೊಲ್ ಆಫ್ ಇಕನಾಮಿಕ್ಸ್ ಇರುವುದು - ಬೆಂಗಳೂರು ನಗರ
💐 ಕಟಿಪಿಪಿ ಕಾಯ್ದೆಯ ಮುಖ್ಯ ಉದ್ದೇಶ - ಸಾರ್ವಜನಿಕ ಸಂಗ್ರಹಣೆ ಹಾಗೂ ಖರೀದಿಯಲ್ಲಿ ಪಾರದರ್ಶಕತೆ ತರುವುದು
💐 ಆರ್ ಬಿ ಐ ಬ್ಯಾಂಕಿನ ಚಿಲ್ಲರೆ ನೇರ ಯೋಜನೆ ಹಾಗೂ ರಿಸರ್ವ್ ಬ್ಯಾಂಕ್ ಒಂಬುಡ್ಸ್ ಮನ್ ಯೋಜನೆ ಚಾಲನೆ ನೀಡಿದವರು - ನರೇಂದ್ರ ಮೋದಿ
💐 ಮುಸ್ಲಿಂ ಧರ್ಮದವರಿಗೆ ಕ್ರಿಪ್ಟೋ ಕರನ್ಸಿ ನಿಷೇಧ ಮಾಡಿದ ದೇಶ - ಇಂಡೋನೇಷ್ಯಾ
💐 24 ನೇ ಅವೃತಿಯ ಬಿ ಟಿ ಎಸ್ - 2021 ರ ಸಭೆಯಲ್ಲಿ ಭಾಗವಹಿಸುವ ದೇಶಗಳ ಸಂಖ್ಯೆ - 30 (ಈ ಸಮ್ಮೇಳನವು ಬೆಂಗಳೂರು ನಗರದಲ್ಲಿ ನಡೆಯಲಿದೆ)
💐 ಭಾರತ ದೇಶದ ಮೊದಲ ಜಲಾಂತರ್ಗಾಮಿಯ ಹೆಸರು - ಐ ಎನ್ ಎಸ್ ಕಲವರಿ
💐 ಛತ್ ಪೂಜೆಯ ಧಾರ್ಮಿಕ ಆಚರಣೆವು ಉತ್ತರ ಭಾರತದಲ್ಲಿ ನಡೆಯವುದು (ಯಮುನಾ)
No comments:
Post a Comment