❇️ಓದಲೇಬೇಕಾದ ಮಾಹಿತಿ ಇದು
💐 ಪರಪಂಚದಲ್ಲಿ ಮೊ್ದಲ ಬಾರಿಗೆ ಸಭ್ ಮರಿನ್ (ಜಲಾಂತರ್ಗಾಮಿ) ತಯಾರಿಸಿದವರು - ಸನ್ ಸೀನ್
💐 ಪರಪಂಚದ ಅತ್ಯಂತ ದುಬಾರಿ ಕಾಫಿ ಹೆಸರು - ಬ್ಲ್ಯಾಕ್ ಐವರಿ ಕಾಫಿ
💐51 ರಾಜ್ಯಪಾಲರ ಸಮ್ಮೇಳನವು ದಹಲಿಯ ರಾಷ್ಟ್ರಪತಿ ಭವನದಲ್ಲಿ ರಾಮನಾಥ್ ಕೋವಿಂಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
💐ರಾಷ್ಟ್ರೀಯ ವಿದ್ಯಾ ದಿನ - ನವೆಂಬರ್ 11
💐ಅಮೆರಿಕಾದಲ್ಲಿ ಗೊರೂರು ಕೃತಿ ರಚನೆ ಕಾರ - ಗೊರೂರು ರಾಮಸ್ವಾಮಿ ಅಯ್ಯಂಗಾರ್
💐 ಬಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ
❇️ಓದಲೇಬೇಕಾದ ಮಾಹಿತಿ ಇದು
💐 ಏಕದಿನ ಸರಣಿಗೆ ಕೇಶವ್ ಮಹಾರಜ್ ಅವರ ದ ಆಪ್ರಿಕಾ ತಂಡದ ನಾಯಕನಾಗಿ ಆಯ್ಕೆ.
💐 ಚಂದ್ರನಲ್ಲಿಗೆ ಮಾನವಯಾನವನ್ನು ಅಮೆರಿಕಾ ನಾಸಾ ಸಂಸ್ಥೆವು 2025 ಕ್ಕೆ ಮುಂದೂಡಿದೆ.
💐 ರಾಷ್ಟ್ರೀಯ ಶಿಕ್ಷಣ ನೀತಿ- ನವೆಂಬರ್ 11
No comments:
Post a Comment