ಪ್ರಮುಖ ರಾಸಾಯನಿಕಗಳು ಅವುಗಳ ಬಳಕೆ
"ಈಥಲಿನ್" = ಹಣ್ಣು ಮಾಗಿಸಲು
"ಇಥೆನಾಲ್" =ಆಲೋಹಾಲ್ ತಯಾರಿಸಲು
"ಗಂಧಕ"= ರಬ್ಬರ್ ಗಟ್ಟಿಗೊಳಿಸಲು ( ವಲ್ಕನೀಕರಣಕ್ಕೆ )
"ಸಲ್ಪೊರಿಕ್ ಆಮ್ಲ"= ಬ್ಯಾಟರಿಗಳಲ್ಲಿ ಬಳಸುವರು .
"ಸೋಡಿಯಂ ಕ್ಲೋರೈಡ್"=
ಅಡಿಗೆ ಉಪ್ಪು
"ಸೋಡಿಯಂ ಬೈ ಕಾರ್ಬೋನೇಟ್"=
ಬೇಕಿಂಗ್ ಸೋಡ ( ಅಡುಗೆ ಸೋಡ )
'ಕಾರ್ಬೊನಿಕ್ ಆಮ್ಲ"=
ತಂಪು ಪಾನೀಯ
"ಸೋಡಿಯಂ ಕಾರ್ಬೋನೇಟ್"=
ವಾಷಿಂಗ್ ಸೋಡ
"ಕ್ರಿಪ್ಟಾನ್" =
ರನ್ ವೇ ದೀಪಗಳಲ್ಲಿ
"ಇಂಗಾಲದ ಡೈಆಕ್ಸೆಡ್ "=
ಆಗ್ನಿ ಶಾಮಕ ಯಂತ್ರಗಳಲ್ಲಿ
"ದ್ರವ ಜಲಜನಕ & ದ್ರವ ಆಮ್ಲಜನಕ "=ರಾಕೆಟ್ ಇಂಧನ
ಆರ್ಗಾನ್ & ನಿಯಾನ್= ವಿದ್ಯುತ್‌ದೀಪ & ಜಾಹೀರಾತುದೀಪ
"ದ್ರವಸಾರಜನಕ"=
ಆಹಾರ ಸಂರಕ್ಷಣೆ
"ಆಕ್ಸಿ ಅಸಿಟಲೀನ್"=
ಲೋಹಗಳ ಬೆಸುಗೆ
"ಪೊಟ್ಯಾಷಿಯಂ ನೈಟ್ರೇಟ್"= ಮದ್ದುಗುಂಡುಗಳಲ್ಲಿ
"ಹೈಡೋಕ್ಲೋರಿಕ್ ಆಮ್ಲ" =
ಟೈಲ್ಸ್ ಸ್ವಚ್ಛಗೊಳಿಸಲು
"ಒಣ ಘನ ಇಂಗಾಲದ ಡೈಆಕ್ಸೆಡ್" = ಆಹಾರ ಸಂಸ್ಕರಣೆ
ಅಮೋನಿಯಾ= ರಸಗೊಬ್ಬರಗಳಲ್ಲಿ
ಪ್ರೋಫೇನ್ & ಬ್ಯೂಟೇನ್= ಎಲ್‌ಪಿಜಿ ಗ್ಯಾಸ್‌ಗಳಲ್ಲಿ ಬಳಕೆ
ಯುರೇನಿಯಂ -235= ಪರಮಾಣು ಕ್ರಿಯಾಕಾರಿಗಳಲ್ಲಿ ಬಳಕೆ
ಭಾರಜಲ ಅಥವಾ ಗ್ರಾಫೈಟ್= ಪರಮಾಣು ಕ್ರಿಯಾಕಾರಿಗಳಲ್ಲಿ ಮಂದಕವಾಗಿ ಬಳೆಕೆ.
No comments:
Post a Comment