ರಾಷ್ಟ್ರೀಯ ಮಹಿಳಾ ಆಯೋಗ* ಬಗ್ಗೆ ಸಂಕ್ಷಿಪ್ತ ಮಾಹಿತಿ .
ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ= 1990
ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆ= 1992 ಜನೆವರಿ 31
ರಾಷ್ಟ್ರೀಯ ಮಹಿಳಾ ಆಯೋಗ ಕೇಂದ್ರ ಕಚೇರಿ= ನವದೆಹಲಿ
ರಾಷ್ಟ್ರೀಯ ಮಹಿಳಾ ಆಯೋಗ ರಚನೆಯಾದದ್ದು= ಸಂಸತ್ತಿನ ನಿಬಂಧನೆಯಿಂದ
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವರು= ಕೇಂದ್ರ ಸರ್ಕಾರ
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ= 3 ವರ್ಷ
ಪ್ರಥಮ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= ಶ್ರೀಮತಿ ಜಯಂತಿ ಪಟ್ನಾಯಕ್ (1992)
ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= ರೇಖಾ ಶರ್ಮ (2018 ರಿಂದ---
ಸವಿಧಾನದ 108ನೇ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33% ಸ್ಥಾನಗಳು ಮೀಸಲಾತಿಗೆ ಸಂಬಂಧಿಸಿದ, ಈ 108ನೇ ಮಹಿಳಾ ಮೀಸಲಾತಿ ಮಸೂದೆಯು 2010 ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ ,
ರಾಷ್ಟ್ರೀಯ ಮಹಿಳಾ ಆಯೋಗದ ಉದ್ದೇಶಗಳು
ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು .
ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಗಳನ್ನು ನಿಲ್ಲಿಸುವುದು ,
ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡುವುದು .
ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸಹಕರಿಸುವುದು ,
ಭಾರತದ ಪ್ರಥಮ ಮಹಿಳೆಯರು.
ಭಾರತದ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ // ಅನ್ನ ಚಾಂಡಿ
ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಎಂ ಫಾತಿಮಾ ಬೀಬಿ
ಭಾರತದ ಮೊದಲ ಮಹಿಳಾ ರಾಷ್ಟ್ರಪತಿ= ಶ್ರೀಮತಿ ಪ್ರತಿಭಾ ಪಾಟೀಲ್
ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ= ಸುಚೇತಾ ಕೃಪಲಾನಿ
ಭಾರತದ ಮೊದಲ ಮಹಿಳಾ ರಾಜ್ಯಪಾಲರು= ಸರೋಜಿನಿ ನಾಯ್ಡು
ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು= ವಿ . ಎಸ್. ರಮಾದೇವಿ
ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ= ಶ್ರೀಮತಿ ಇಂದಿರಾಗಾಂಧಿ
ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ= ಬಚೇಂದ್ರಿ ಪಾಲ್
ಭಾರತದ ಮೊದಲ ಮಹಿಳಾ ಗಗನಯಾತ್ರಿ= ಕಲ್ಪನಾ ಚಾವ್ಲಾ
ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ
ರಜಿಯಾ ಸುಲ್ತಾನ್
ಭಾರತದ ಮೊದಲ ವಿಶ್ವ ಸುಂದರಿ= ರೀಟಾ ಫರಿಯಾ
ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು= ಶ್ರೀಮತಿ ಸುಷ್ಮಾ ಸ್ವರಾಜ್
ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು= ಶ್ರೀಮತಿ ಇಂದಿರಾಗಾಂಧಿ
ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು= ನಿರ್ಮಲಾ ಸೀತಾರಾಮನ್
ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು= ಅರುಂಧತಿ ಭಟ್ಟಾಚಾರ್ಯ
ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=ನ್ಯಾ// ಲೀಲಾ ಸೇಠ್
ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ= ಕಿರಣ್ ಬೇಡಿ
ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು= ಅನಿಬೆಸೆಂಟ್ ( ಐರ್ಲೆಂಡ್ ದೇಶದವರು)
ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು= ಸರೋಜಿನಿ ನಾಯ್ಡು
ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ= ಸಿರಿಮಾವೋ ಬಂಡಾರ ನಾಯಕ್ ( ಶ್ರೀಲಂಕಾ ದೇಶದವರು)
ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು= ದೀಪಕ್ ಸಿಂದು
ಭಾರತದ ಮಹಿಳಾ ರಾಯಭಾರಿ= ಚೋನಿರ ಬೆಳ್ಯಪ್ಪ ಮುತ್ತಮ್ಮ
ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ= ಆಶಾಪೂರ್ಣ ದೇವಿ
ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್= ಶ್ರೀಮತಿ ಮೀರಾ ಕುಮಾರ್
ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್= ಶ್ರೀಮತಿ ಸುಮಿತ್ರ ಮಹಜನ್
ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್= ಶನ್ನೋ ದೇವಿ ( ಹರಿಯಾಣ)
ಭಾರತದ ಮೊದಲ ಮಹಿಳಾ ಸಚಿವರು= ಅಮೃತ ಕವರ್ ( ಆರೋಗ್ಯ ಸಚಿವರು)
ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ= ಮದರ್ ತೆರೇಸಾ ( ಶಾಂತಿಗಾಗಿ-1979)
ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= ಕಾಂಚನ ಚೌದ್ರಿ ಭಟ್ಟಾಚಾರ್ಯ
ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= ಶ್ರೀಮತಿ ನೀಲಮಣಿ ಎನ್ ರಾಜು
ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ= ಅರತಿ ಸಹಾ
ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಮಂಜುಳಾ ಚೆಲ್ಲೂರ್
ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್= ಕೆ ಎಸ್ ನಾಗರತ್ನಮ್ಮ
ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ= ಶ್ರೀಮತಿ ಅನಿತಾ ಅಂಬಾನಿ
ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ= ಕರ್ಣಂ ಮಲ್ಲೇಶ್ವರಿ ( ಭಾರ ಎತ್ತುವಿಕೆ)
ಭಾರತದ ಮೊದಲ ರಕ್ಷಣಾ ಮಂತ್ರಿ= ನಿರ್ಮಲಾ ಸೀತಾರಾಮನ್
ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ= ನ್ಯಾ// ಇಂದು ಮಲ್ಹೊತ್ರ
No comments:
Post a Comment