ಭಾರತೀಯ ಅರಣ್ಯದ ಬಗ್ಗೆ ಪಕ್ಷಿನೋಟ
ಭಾರತೀಯ ಅರಣ್ಯ ಕಾಯ್ದೆ_ 1927
ಅರಣ್ಯ ಕಾಯ್ದೆ_ 1952
ವನ್ಯಜೀವಿ ಸಂರಕ್ಷಣಾ ಕಾಯ್ದೆ_ 1972
ಅರಣ್ಯ ಸಂರಕ್ಷಣಾ ಕಾಯ್ದೆ_ 1980
ಪರಿಸರ ಸಂರಕ್ಷಣಾ ಕಾಯ್ದೆ_ 1986
ರಾಷ್ಟ್ರೀಯ ಅರಣ್ಯ ನೀತಿ_ 1988
ಅರಣ್ಯವು_ " *ಸಮವತಿ೯ ಪಟ್ಟಿಗೆ ಸೇರಿದೆ* " _ಇದನ್ನು " 1976ರಲ್ಲಿ 42 ನೇ ತಿದ್ದು ಪಡಿ " ಮೂಲಕ ಸಮವತಿ೯ ಪಟ್ಟಿಗೆ ಸೇರಿಸಲಾಗಿದೆ .._
ಸಮುದಾಯ ಭಾಗಿತ್ವ ಅರಣ್ಯ ವನ್ನು_ 1976 ರಲ್ಲಿ ಜಾರಿಗೆ ಕರಲಾಯಿತು .
ಯಾವುದೇ ದೇಶದಲ್ಲಿ ಅರಣ್ಯವು ಆದೇಶದ "ಭೂಭಾಗದ ಶೇ 33% " ರಷ್ಟು ಇರವುದರಿಂದ ಸಮತೋಲನ ಕಾಯ್ದುಕೊಳ್ಳಬಹುದು
ಭಾರತದಲ್ಲಿ_ ಶೇ 21.67% (2019 ಅರಣ್ಯ ವರದಿ ಪ್ರಕಾರ) ಅರಣ್ಯ ಪ್ರದೇಶವಿದೆ .
ಕನಾ೯ಟಕದಲ್ಲಿ ಶೇ 20.11% (2019 ಅರಣ್ಯ ವರದಿ ಪ್ರಕಾರ ) ಅರಣ್ಯ ಪ್ರದೇಶವಿದೆ .
2019 ರ ಅರಣ್ಯ ವರದಿ ಪ್ರಕಾರ " ಕನಾ೯ಟಕ , ಕೇರಳ ಹಾಗೂ ಆಂಧ್ರಪ್ರದೇಶ" ರಾಜ್ಯಗಳಲ್ಲಿ ಅರಣ್ಯ ಸ್ವಲ್ಪ ಹೆಚ್ಚಾಗಿದೆ
ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯ ಮಧ್ಯಪ್ರದೇಶ
ಕಡಿಮೆ ಅರಣ್ಯ ಹೊಂದಿದ_ ರಾಜ್ಯ ಹರಿಯಾಣ
ಭೂ ಪ್ರದೇಶದಲ್ಲಿ ಗರೀಷ್ಟ ಅರಣ್ಯ ಹೊಂದಿದ ರಾಜ್ಯಗಳು ಮೀಜೋರಾಂ
ಅತಿ ಹೆಚ್ಚು ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶ "ಅಂಡಮಾನ್ ನಿಕೋಬಾರ್ "
ಅತಿ ಕಡಿಮೆ ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶಗಳು " ದಿಯು ದಮನ್ ಮತ್ತು ದಾದ್ರನಗರಹವೇಲಿ "
ಕನಾ೯ಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ ಉತ್ತರಕನ್ನಡ ' ಹಾಗೂ ಕಡಿಮೆ ಅರಣ್ಯ ಹೊಂದಿದ ಜಿಲ್ಲೆ "ವಿಜಯಪೂರ "
No comments:
Post a Comment