Search This Blog

Sunday, September 29, 2024

ಗ್ರಂಥಿಗಳು

🛑ಗ್ರಂಥಿಗಳು🛑

➡️ ಮಾನವನ ದೇಹದ ದೊಡ್ಡ ಗ್ರಂಥಿ
 *ಲಿವರ್* 

➡️ ಮಾನವನ ದೇಹದ ಚಿಕ್ಕ ಗ್ರಂಥಿ
 *ಪೀನಿಯಲ್ ಗ್ರಂಥಿ* 

➡️ ಮಾನವನ ದೇಹದ ದೊಡ್ಡ ಅಂಗ
 *ಚರ್ಮ* 

➡️ ಮಾನವನ ದೇಹದ ಮಿಶ್ರ ಗ್ರಂಥಿ 
 *ಮೇದೋಜಿರಕ ಗ್ರಂಥಿ* 

➡️ ಮಾನವನ ದೇಹದ ಮಾಸ್ಟರ್ ಗ್ರಂಥಿ
 *ಪಿಟ್ಯುಟರಿ ಗ್ರಂಥಿ* 

➡️ ಮಾನವನ ದೇಹದ ಬೆಳವಣಿಗೆಯ ಗ್ರಂಥಿ
 *ಪಿಟ್ಯುಟರಿ ಗ್ರಂಥಿ* 

➡️ಮಾನವನ ದೇಹದ ವ್ಯಕ್ತಿತ್ವ ಹಾರ್ಮೋನ್
 *ಥೈರಾಕ್ಸಿನ್* 

➡️ಮಾನವನ ದೇಹದ ತುರ್ತು ಪರಿಸ್ಥಿತಿಯ ಹಾರ್ಮೋನ್
 *ಅಡ್ರಿನಲಿನ್* 

➡️ಪುರುಷ ಸಂಬಂಧಿ ಹಾರ್ಮೋನ್
 *ಟೆಸ್ಟೋಸ್ಟಿರಾನ್* 

➡️ಸ್ತ್ರೀ ಸಂಬಂಧಿ ಹಾರ್ಮೋನ್
 *ಈಸ್ಟ್ರೋಜನ್* 

➡️ಮಾನವನ ದೇಹದ ಜನನ ಹಾರ್ಮೋನ್
 *ಆಕ್ಸಿಟೋಸಿನ್* 

➡️ಮಾನವನ ದೇಹದ ಗ್ರಂಥಿಗಳು ಮತ್ತು ಹಾರ್ಮೋನ್ ಗಳನ್ನು ನಿಯಂತ್ರಿಸುವ ವ್ಯವಸ್ಥೆ
 *ಎಂಡೋಕ್ರೈನ್ ವ್ಯವಸ್ಥೆ*

No comments: