Search This Blog

Sunday, September 29, 2024

ಸಾಮಾನ್ಯ ಜ್ಞಾನ

*_🌺ಸಾಮಾನ್ಯ ಜ್ಞಾನ ✍🏻_*🍀ಇತ್ತೀಚೆಗೆ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಯಾವ ರಾಜ್ಯ ಸರ್ಕಾರ ಘೋಷಿಸಿದೆ.?*ಉತ್ತರ:- ಕರ್ನಾಟಕ*🍀ಇತ್ತೀಚೆಗೆ 'ನೋಟರಿ ಪೋರ್ಟಲ್' ಅನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ.?*ಉತ್ತರ:- ಕಾನೂನು ಮತ್ತು ನ್ಯಾಯ ಸಚಿವಾಲಯ*🍀ಇತ್ತೀಚೆಗೆ,ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯಾವ ಕಾನೂನು ಆಯೋಗದ ರಚನೆಗೆ ಅನುಮೋದನೆ ನೀಡಿದ್ದಾರೆ?*ಉತ್ತರ:- 23ನೇ*🍀ಇತ್ತೀಚೆಗೆ, ಭಾರತೀಯ ನೌಕಾಪಡೆಯು ಯಾವ ದೇಶದೊಂದಿಗೆ ಜಂಟಿ ಮಿಲಿಟರಿ ವ್ಯಾಯಾಮ 'ವರುಣ' ನಡೆಸಿತು.?*ಉತ್ತರ:- ನವದೆಹಲಿ*🍀ಇತ್ತೀಚೆಗೆ,"ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನ" ಎಲ್ಲಿ ನಡೆಯಿತು.?*ಉತ್ತರ:- ನವದೆಹಲಿ* 🍀 ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾದ ಸ್ಥಳ*ಉತ್ತರ:- ಬಳ್ಳಾರಿ ಜಿಲ್ಲೆಯ ಹೊಸಪೇಟೆ*🍀 ತುಂಗಭದ್ರಾ ಅಣೆಕಟ್ಟೆಯ ಜಲಾಶಯದ ಹೆಸರು *ಉತ್ತರ:- ಪಂಪಸಾಗರ*🍀ಇವು ತುಂಗಭದ್ರಾ ಅಣೆಕಟ್ಟೆಯಿಂದ ಪ್ರಮುಖ ನೀರಾವರಿ ಲಾಭ ಪಡೆಯುವ ಪ್ರಮುಖ ಭಾಗಗಳು*ಉತ್ತರ:- ಆಂಧ್ರದ ಅನಂತಪುರ & ಕರ್ನೂಲ್, ಕರ್ನಾಟಕದ ಬಳ್ಳಾರಿ & ರಾಯಚೂರು*🍀ಭಾಕ್ರಾನಂಗಲ್ ಜಲವಿದ್ಯುತ್ ಯೋಜನೆ ಇರುವುದು ಇಲ್ಲಿ*ಉತ್ತರ:- ಹಿಮಾಚಲ ಪ್ರದೇಶ* 🍀ತುಂಗಭದ್ರಾ ಯೋಜನೆಯು ಈ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ *ಉತ್ತರ:- ಕರ್ನಾಟಕ ಮತ್ತು ಆಂಧ್ರಪ್ರದೇಶ*🍀ತುಂಗಭದ್ರಾ ಯೋಜನೆಯ ಪ್ರಮುಖ ಉದ್ದೇಶ*ಉತ್ತರ:- ನೀರಾವರಿ ಮತ್ತು ಜಲವಿದ್ಯುಚ್ಛಕ್ತಿಯ ಉತ್ಪಾದನೆ*🍀ನೀರಿನಲ್ಲಿರುವ ಗಾಳಿಯ ಗುಳ್ಳೆಯು ಹೊಳೆಯುವುದಕ್ಕೆ ಕಾರಣ *ಉತ್ತರ:- ಸಂಪೂರ್ಣ ಆಂತರಿಕ ಪ್ರತಿಫಲನ*🍀ನೀರಿಗಿಂತ ಪಾದರಸವನ್ನು ಉಷ್ಣತಾ ಮಾಪಕದಲ್ಲಿ ಉಪಯೋಗಿಸಲು ಕಾರಣ *ಉತ್ತರ:- ಪಾದರಸವು ನೀರಿಗಿಂತ ಹೆಚ್ಚು ಪಾರದರ್ಶಕ*🍀ಸ್ಪಟಿಕದ ರಾಸಾಯನಿಕ ಹೆಸರು *ಉತ್ತರ:- ಸೋಡಿಯಂ ಸಿಲಿಕೇಟ್*

No comments: