🌳 ವಾಘಾ ಗಡಿ - ಪಂಜಾಬ್ (ಭಾರತ-ಪಾಕಿಸ್ತಾನ್)
🌳 ಮೊರೆಹ್ - ಮಣಿಪುರ (ಭಾರತ-ಮ್ಯಾನ್ಮಾರ್)
🌳 ನಾಥು ಲಾ ಪಾಸ್ - ಸಿಕ್ಕಿಂ (ಭಾರತ-ಚೀನಾ)
🌳 ಲೋಂಗವಾಲಾ - ರಾಜಸ್ಥಾನ (ಭಾರತ-ಪಾಕಿಸ್ತಾನ್)
🌳 ಡಾಕಿ ತಮಾಬಿಲ್ - ಮೇಘಾಲಯ (ಭಾರತ-ಬಾಂಗ್ಲಾದೇಶ)
🌳 ರನ್ ಆಫ್ ಕಚ್ - ಗುಜರಾತ್ (ಭಾರತ-ಪಾಕಿಸ್ತಾನ್)
🌳 ಜೈಗಾಂವ್ - ಪಶ್ಚಿಮ ಬಂಗಾಳ (ಭಾರತ-ಭೂತಾನ್)
🌳 ಪ್ಯಾಂಗೊಂಗ್ ಸರೋವರ - ಲಢಾಕ (ಭಾರತ-ಚೀನಾ)
🌳 ಸುನೌಲಿ ಗಡಿ - ಉತ್ತರ ಪ್ರದೇಶ (ಭಾರತ-ನೇಪಾಳ)
🌳 ಧನುಷ್ಕೋಡಿ - ತಮಿಳುನಾಡು (ಭಾರತ-ಶ್ರೀಲಂಕಾ)
No comments:
Post a Comment