Search This Blog

Sunday, September 29, 2024

ಮನೆತನಗಳು ಲಾಂಛನ

ರಾಜ ಮನೆತನಗಳು ಮತ್ತು ಲಾಂಛನಗಳು

ಮನೆತನಗಳು                   ಲಾಂಛನ

1. ಕದಂಬರು            -             ಸಿಂಹ

2. ಮೌರ್ಯರು         -             ಧರ್ಮಚಕ್ರ

3. ಶಾತವಾಹನರು     -            ಅಶ್ವದಳ

4. ಗಂಗರು                -            ಮದಗಜ

5. ಬಾದಾಮಿ ಚಾಲುಕ್ಯರು  -      ವರಾಹ

6. ರಾಷ್ಟ್ರಕೂಟರು       -             ಗರುಡ

7. ಕಲ್ಯಾಣ ಚಾಲುಕ್ಯರು  -          ವರಾಹ

8. ವಿಜಯನಗರ ಸಾಮ್ರಾಜ್ಯ  -    ವರಾಹ

9. ಮೈಸೂರ ಒಡೆಯರು  -     ಗಂಡಭೇರುಂಡ

10. ಚೋಳರು          -             ಹುಲಿ

11. ಪಲ್ಲವರು          -              ನಂದಿ

12. ಚೇರರು            -               ಮೀನು

No comments:

Featured Post

SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...