Search This Blog

Sunday, September 29, 2024

ವಿಟಮಿನ್ಸ್

🌺 *ಜೀವಸತ್ವ :—  ಜೀವಸತ್ವ A* 
• ಕೊರತೆಯ ರೋಗ : ನಿಕ್ಟಾಲೋಪಿಯಾ
• ರೋಗ ಲಕ್ಷಣಗಳು : ರಾತ್ರಿ ಕುರುಡುತನ 

🌺 *ಜೀವಸತ್ವ :—  ಜೀವಸತ್ವ B1* 
• ಕೊರತೆಯ ರೋಗ : ಬೆರಿ ಬೆರಿ
• ರೋಗ ಲಕ್ಷಣಗಳು : ನರಗಳ ಅವ್ಯವಸ್ಥೆ 

🌺 *ಜೀವಸತ್ವ :—  ಜೀವಸತ್ವ B5* 
• ಕೊರತೆಯ ರೋಗ : ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
• ರೋಗ ಲಕ್ಷಣಗಳು : ಅತಿಬೇಧಿ 

🌺 *ಜೀವಸತ್ವ :—  ಜೀವಸತ್ವ B12* 
• ಕೊರತೆಯ ರೋಗ : ಪರ್ನಿಸಿಯಸ್
• ರೋಗ ಲಕ್ಷಣಗಳು : ರಕ್ತಹೀನತೆ, RBC ಯ ಹಾನಿ 

🌺 *ಜೀವಸತ್ವ :—  ಜೀವಸತ್ವ C* 
• ಕೊರತೆಯ ರೋಗ : ಸ್ಕರ್ವಿ
• ರೋಗ ಲಕ್ಷಣಗಳು : ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ 

🌺 *ಜೀವಸತ್ವ :—  ಜೀವಸತ್ವ D* 
• ಕೊರತೆಯ ರೋಗ : ರಿಕೆಟ್ಸ್
• ರೋಗ ಲಕ್ಷಣಗಳು : ಮೂಳೆಗಳ ನ್ಯೂನ ಕ್ಯಾಲ್ಸೀಕರಣ 

🌺 *ಜೀವಸತ್ವ :—  ಜೀವಸತ್ವ E* 
• ಕೊರತೆಯ ರೋಗ : ಬಂಜೆತನ
• ರೋಗ ಲಕ್ಷಣಗಳು : ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ 

🌺 *ಜೀವಸತ್ವ :—  ಜೀವಸತ್ವ K* 
• ಕೊರತೆಯ ರೋಗ : ರಕ್ತಸ್ರಾವ
• ರೋಗ ಲಕ್ಷಣಗಳು : ರಕ್ತಹೀನವಾಗುವುದು.

No comments: