ಪ್ರಮುಖ ಕಾಯ್ದೆಗಳು :
🌳 ಪ್ರಥಮ ಅರಣ್ಯ ನೀತಿ 1894
🏭ಕಾರ್ಖಾನೆಗಳ ಕಾಯ್ದೆ 1948
🫒ಪ್ರಥಮ ವನ ಮಹೋತ್ಸವ 1950
🌴ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ 1954
🌀ಅಂತರಾಜ್ಯ ಜಲ ಕಾಯ್ದೆ. 1956
🪐ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
🦁 ಸಿಂಹ ಯೋಜನೆ. 1972
🐯ಹುಲಿ ಯೋಜನೆ. 1973
🐊ಮೆಾಸಳೆ ಯೋಜನೆ. 1974
🌀ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
🌳ಅರಣ್ಯ ಸಂರಕ್ಷಣಾ ಕಾಯ್ದೆ. 1980
🍃ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
🌴ಪರಿಸರ ಸಂರಕ್ಷಣಾ ಕಾಯ್ದೆ. 1986
🦏ಘೆಂಡಾಮ್ರಗ ಯೋಜನೆ. 1987
🪴ಭಾರತದ ಹೊಸ ಅರಣ್ಯ ನೀತಿ. 1988
🚗ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
🍀ಕರಾವಳಿ ಸಂರಕ್ಷಣಾ ಯೋಜನೆ. 1989
🐘ಆನೆ ಯೋಜನೆ 1992
🌾ಹಿಮ ಚಿರತೆ ಯೋಜನೆ. 2009
Search This Blog
Sunday, September 29, 2024
Subscribe to:
Post Comments (Atom)
Featured Post
SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!
ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...
-
Common Words with Silent Letters You Might Mispronounce 🤫🔡 1️⃣ Knife 🔪 (Silent K) → Nife 2️⃣ Half 🧮 (Silent L) → Haf 3️⃣ Whistle 🎵 (Sil...
-
ನಿಯಮಾವಳಿಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾವಣೆ ನಿಯಮಗಳಿಗೆ ಒಳಪಟ್ಟಿರುತ್ತವೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ - ಬ್ಯಾಂಕ್ಗಳು ನೀಡುವ ಸೌಲಭ್ಯಗಳ...
-
ವಿಶ್ವ ಅರಣ್ಯ ದಿನ' : ಈ ದಿನದ ಇತಿಹಾಸ, ಥೀಮ್, ಮಹತ್ವ ತಿಳಿಯಿರಿ | World Forestry Day 2025 ಅವುಗಳನ್ನು ರಕ್ಷಿಸುವ ತುರ್ತು ಅಗತ್ಯವನ್ನು ಸಹ ಇದು...
No comments:
Post a Comment