Search This Blog

Sunday, March 14, 2021

BANDARU

 🛥ಭಾರತದ ಪ್ರಮುಖ *ಬಂದರುಗಳ* ಬಗ್ಗೆ ಸಂಕ್ಷಿಪ್ತ ಮಾಹಿತಿ:point_down:


:small_blue_diamond:ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.

*● ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.*

:small_blue_diamond: *ಮುಂಬಯಿ ಬಂದರು*

# ಸ್ಥಾಪನೆ= *1869*

#ರಾಜ್ಯ: *ಮಹಾರಾಷ್ಟ್ರ*

#ವಿಶೇಷ: ಇದು ಸ್ವಾಭಾವಿಕ ಬಂದರಾಗಿದ್ದು *ದೇಶದಲ್ಲೇ ಅತಿ ದೊಡ್ಡದು.*( ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಾರೆ.

#ರಪ್ತು: *ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು*

#ಆಮದು: *ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು*
=====================

:small_blue_diamond: *ಚೆನ್ನೈ ಬಂದರು*

:low_brightness: ಸ್ಥಾಪನೆ= *1875*

:low_brightness:ರಾಜ್ಯ : *ತಮಿಳುನಾಡು*

:low_brightness:ವಿಶೇಷ : *ಪೂರ್ವ ಕರಾವಳಿಯ ಕೃತಕ ಬಂದರು.*

:low_brightness:ರಫ್ತು: *ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.*

:low_brightness:ಆಮದು: *ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.*
=====================

:small_orange_diamond: *ಕೊಲ್ಕತ್ತ ಬಂದರು*

:boom:ರಾಜ್ಯ : *ಪಶ್ಚಿಮ ಬಂಗಾಳ*

:boom:ವಿಶೇಷ: *ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್ನಿಂದ ನೀರನ್ನು ಹರಿಸಲಾಗುತ್ತದೆ.*
( ಇತ್ತೀಚಿಗೆ ಈ ಬಂದರಿಗೆ *ಶ್ಯಾಂ ಪ್ರಸಾದ್ ಮುಖರ್ಜಿ* ಬಂದರಾಗಿ ಮರುನಾಮಕರಣ ಮಾಡಲಾಗಿದೆ)

:boom:ರಫ್ತು : *ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,*

:boom:ಆಮದು: *ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.*
=====================

:small_blue_diamond: *ವಿಶಾಖಪಟ್ಟಣ ಬಂದರು*

:sunny: ಸ್ಥಾಪನೆ= *1933*

:sunny:ರಾಜ್ಯ : *ಆಂಧ್ರಪ್ರದೇಶ*

:sunny:ವಿಶೇಷ : *ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು*

:sunny:ರಫ್ತು : *ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,*

:sunny:ಆಮದು : *ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ*
=====================

:small_orange_diamond: *ಮರ್ಮಗೋವಾ*

:star2:ರಾಜ್ಯ : *ಗೋವಾ*

:star2:ವಿಶೇಷ: *ಸ್ವಾಭಾವಿಕ ಬಂದರಾಗಿದೆ.*

:star2:ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು,*

:star2:ಆಮದು: *ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ*
=====================

:small_orange_diamond: *ಕೊಚ್ಚಿನ್*

:sunflower: ಸ್ಥಾಪನೆ= *1972*

:sunflower:ರಾಜ್ಯ: *ಕೇರಳ*

:sunflower:ವಿಶೇಷ: *ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು.*

:sunflower:ರಫ್ತು : *ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ.*

:sunflower:ಆಮದು : *ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.*
=====================

:small_blue_diamond: *ಕಾಂಡ್ಲಾ ಬಂದರು*

:diamonds: ಸ್ಥಾಪನೆ= *1955*

:diamonds:ರಾಜ್ಯ : *ಗುಜರಾತ್*

:diamonds:ವಿಶೇಷ : *ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.*

:diamonds:ರಫ್ತು : *ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.*

:diamonds:ಆಮದು: *ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.*
=====================
:small_blue_diamond: *ಪಾರಾದೀಪ*

:small_red_triangle: ಸ್ಥಾಪನೆ= *1966*

:small_red_triangle:ರಾಜ್ಯ: *ಒರಿಸ್ಸಾ*

:small_red_triangle:ವಿಶೇಷ : *ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.*

:small_red_triangle:ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು*

:small_red_triangle:ಆಮದು: *ಯಂತ್ರಗಳು*,
=====================

:small_orange_diamond: *ನವ ಮಂಗಳೂರು*

:diamond_shape_with_a_dot_inside:ರಾಜ್ಯ: *ಕರ್ನಾಟಕ*

:diamond_shape_with_a_dot_inside:ವಿಶೇಷ : *ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.*( "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯುತ್ತಾರೆ)

:diamond_shape_with_a_dot_inside:ರಫ್ತು : *ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.*

:diamond_shape_with_a_dot_inside:ಆಮದು : *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.*
=====================

:o: *ಟುಟಿಕಾರಿನ್*

:o:ರಾಜ್ಯ: *ತಮಿಳುನಾಡು*

:o:ವಿಶೇಷ : *ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರು.* (ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)

:o:ರಫ್ತು : *ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು*

:o:ಆಮದು: *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು*
=====================

:rose: *ನವಶೇವಾ* (ಜವಾಹರ್ ಲಾಲ್ ನೆಹರು ಬಂದರು)

:rose:ರಾಜ್ಯ: *ಮಹಾರಾಷ್ಟ್ರ*

:rose:ವಿಶೇಷ : *ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು*.

✍ ವಿಶೇಷ ಅಂಶಗಳು:point_down:

1) ಭಾರತದ ಅತಿ ದೊಡ್ಡ ಬಂದರು= *ಮುಂಬೈ ಬಂದರು*

2) ಭಾರತದಲ್ಲಿ ಹಾಡು ಹೊಳೆಯುವ ಬಂದರು= *ಅಲಾಂಗ್*( ಗುಜರಾತ್)

3) ಭಾರತದ ಅತ್ಯಂತ ಹಳೆಯ ಬಂದರು= *ಕಲ್ಕತ್ತಾ ಬಂದರು*

4) ಭಾರತ ಕೃತಕ ಬಂದರು= *ಎನ್ನೋರು ಅಥವಾ ಕಾಮರಾಜು ಬಂದರು*

5) ಭಾರತದ ಅತಿ ಆಳವಾದ ಬಂದರು= *ಗಂಗಾವರಂ*( ಆಂಧ್ರ ಪ್ರದೇಶ್)

6) ಸೀಬರ್ಡ್ ನೌಕಾನೆಲೆ= *ಕರ್ನಾಟಕದ ಕಾರವಾರದಲ್ಲಿ*

7) ಭಾರತದ ಏಕೈಕ ನದಿ ತೀರದ ಬಂದರು= *ಕೊಲ್ಕತ್ತಾ ಬಂದರು*( ಹೂಗ್ಲಿ ನದಿ)

8) ಕರ್ನಾಟಕದ ಹೆಬ್ಬಾಗಿಲು= *ನವ ಮಂಗಳೂರು*

9) ಭಾರತದ ಹೆಬ್ಬಾಗಿಲು= *ಮುಂಬೈ ಬಂದರು*

10) ಅರೇಬಿಯನ್ ಸಮುದ್ರದ ರಾಣಿ= *ಕೊಚ್ಚಿನ್*( ಕೇರಳ)

11) ಭಾರತದ ಹೈಟೆಕ್ ಬಂದರು= *ನವ ಸೇವಾ ಬಂದರು*

12) ಪೋರ್ಚುಗೀಸರು ಸ್ಥಾಪಿಸಿದ ಬಂದರು= *ಮರ್ಮಗೋವಾ*

13) ದ್ವೀಪದಲ್ಲಿರುವ ಬಂದರು= *ಪೋರ್ಟ್ ಬ್ಲೇರ್*

14) ಜಗತ್ತಿನಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಬಂದರು= *ಮಾಂಡ್ರಾ ಬಂದರು*

No comments: