☘ ಸಮುದ್ರಗುಪ್ತನ ದಂಡಯಾತ್ರೆಯಲ್ಲಿ ಗ್ರಹಣ ಎಂದರೆ
- ವೈರಿಯನ್ನು ಸೆರೆಹಿಡಿಯುವುದು☘ ಸಮುದ್ರಗುಪ್ತನ ದಂಡಯಾತ್ರೆಯಲ್ಲಿ ಮೋಕ್ಷ ಎಂದರೆ
- ಬಿಡುಗಡೆಗೊಳಿಸುವುದು
☘ ಸಮುದ್ರಗುಪ್ತನ ದಂಡಯಾತ್ರೆಯಲ್ಲಿ ಅನುಗ್ರಹ ಎಂದರೆ
- ಅವನ ರಾಜ್ಯವನ್ನು ಅವನಿಗೆ ಹಿಂದಿರುಗಿಸುವುದು
☘ ಅಲಹಾಬಾದ್ ಸ್ತಂಭ ಶಾಸನವನ್ನು ರಚಿಸಿದವನು -ಹರಿಸೇನ
☘ ಅಲಹಾಬಾದ್ ಸ್ತಂಭ ಶಾಸನವು ಇರುವ ಭಾಷೆ ಮತ್ತು ಶೈಲಿ
-ಸಂಸ್ಕೃತ ಭಾಷೆ , ಗದ್ಯ ಮತ್ತು ಪದ್ಯಗಳಿಂದ ಕೂಡಿದ ಚಂಪೂ ಶೈಲಿ
☘ ಅಲಹಾಬಾದ್ ಸ್ತಂಭ ಶಾಸನವು ಮೂಲವಾಗಿ ಇಲ್ಲಿ ಇವರಿಂದ ಸ್ಥಾಪಿತವಾಗಿದೆ
- ಕೌಸಾಂಬಿಯಲ್ಲಿ , ಅಶೋಕನಿಂದ
☘ ಸಮುದ್ರಗುಪ್ತನ ದಕ್ಷಿಣದ ದಂಡಯಾತ್ರೆಯ ಮೂರು ಲಕ್ಷಣಗಳು
- 1 ) ಗ್ರಹಣ 2 ) ಮೋಕ್ಷ 3 ) ಅನುಗ್ರಹ
☘ ಸ್ಕಂದಗುಪ್ತನು ಪುಷ್ಯಮಿತ್ರರೊಂದಿಗೆ ಹಾಗೂ ಹೂಣರೊಂದಿಗೆ ಹೋರಾಡಿದುದನ್ನು ತಿಳಿಸುವ ಶಾಸನ - ಬಿಟಾರಿ ಸ್ತಂಭ ಶಾಸನ
☘ ಗುಪ್ತ ಸಂತತಿಯ ಸ್ಥಾಪಕ - ಶ್ರೀಗುಪ್ತ
☘ ಶ್ರೀಗುಪ್ತನ ನಂತರ ಅಧಿಕಾರಕ್ಕೆ ಬಂದವರು - ಘಟೋತ್ಕಚ
☘ 'ಮಹಾರಾಜಾಧಿರಾಜ' ಎಂಬ ಬಿರುದು ಹೊಂದಿದ ಮೊದಲ ಗುಪ್ತ ರಾಜ
- ಮೊದಲನೇ ಚಂದ್ರಗುಪ್ತ
☘ ಗುಪ್ತರ ಕಾಲದ ಸಾಮಾಜಿಕ , ಧಾರ್ಮಿಕ ಸ್ಥಿತಿಗಳನ್ನು ತಿಳಿಸುವ ಫಾಹಿಯಾನನ ಕೃತಿ
- ಘೋ - ಕೋ - ಕಿ
☘ ಸಮುದ್ರಗುಪ್ತನ ಈ ಶಾಸನವು ಅವನ ದಿಗ್ವಿಜಯ ಮುಂತಾದ ಸಾಧನೆಗಳನ್ನು ಕುರಿತು 33 ಸಾಲುಗಳ ಬೃಹತ್ ಒಂದೇ ವಾಕ್ಯದಲ್ಲಿ ವಿವರಿಸುತ್ತದೆ
- ಸಮುದ್ರಗುಪ್ತನ ಅಲಹಾಬಾದ್ ಸ್ತಂಭ ಶಾಸನ
☘ ಯುದ್ಧ ಕಲೆಯ ಬಗ್ಗೆ ತಿಳಿಸುವ ಉಪವೇದ
- ಧನುರ್ವೇದ
☘ ಸಂಗೀತದ ಬಗ್ಗೆ ತಿಳಿಸುವ ಉಪವೇದ
- ಗಂಧರ್ವ ವೇದ
☘ ವಾಸ್ತುಶಿಲ್ಪದ ಬಗ್ಗೆ ತಿಳಿಸುವ ಉಪವೇದ
- ಶಿಲ್ಪವೇದ
☘ ವೈದ್ಯಕೀಯದ ಬಗ್ಗೆ ತಿಳಿಸುವ ಉಪವೇದ - ಆಯುರ್ವೇದ
☘ ಅಖಿಲ ಭಾರತ ಕಿಸಾನ್ ಸಭೆಯ ಮೊದಲ ಅಧಿವೇಶನ ನಡೆದ ಸ್ಥಳ - ಲಕ್ನೋ
- ಅಖಿಲ ಭಾರತ ಕಿಸಾನ್ ಸಭೆಯನ್ನು ಪಂಡಿತ್ ಜವಾಹರಲಾಲ್ ನೆಹರುರವರು ಸ್ಥಾಪಿಸಿದ್ದಾರೆ.
☘ಅಖಿಲ ಭಾರತ ಕಿಸಾನ್ ಸಭೆಯ ಪ್ರಥಮ ಕಾರ್ಯದರ್ಶಿ - ಎನ್.ಜಿ.ರಂಗ
☘ ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವವನ್ನು ವಯಸಿದವನು - ಕಲ್ಯಾಣ ಸ್ವಾಮಿ
☘ ಕೊಡಗಿನ ಬಂಡಾಯದ ನಾಯಕತ್ವ ವಹಿಸಿಕೊಂಡವರು-ಅಪರಂಪರಾ ಸ್ವಾಮಿ, ಕಲ್ಯಾಣಸ್ವಾಮಿ, ಪುಟ್ಟ ಬಸಪ್ಪ
☘ ಭಾರತದ ಅಪಖ್ಯಾತಿ ಹೊಂದಿರುವ ವೈಸ್ರಾಯ್ ಎಂದೇ ಜನಪ್ರಿಯನಾದ
"ಲಾರ್ಡ್ ಲಿಟ್ಟನ್ " ಕ್ರಿ.ಶ.1877 ರಲ್ಲಿ ದೇಶ ಭಾಷಾ ಪತ್ರಿಕಾ ಕಾಯ್ದೆ ಜಾರಿಗೆ ತಂದ ಇದನ್ನು ವರ್ನಾಕ್ಯೂಲಮ್ ಪ್ರಸ್ ಆಕ್ಷ್ ಎನ್ನುವರು.
☘ ಪ್ರಪಂಚದಲ್ಲಿ ಮೊಟ್ಟಮೊದಲ ವಾಯು ಸಾರಿಗೆ - 1903 ರಲ್ಲಿ ಜಾರಿಗೆ ಬಂದಿದೆ
☘ ಭಾರತದಲ್ಲಿ ವಾಯು ಸಾರಿಗೆ 1911ರಲ್ಲಿ ಜಾರಿಗೆ ಬಂದಿದೆ
☘ 5ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ( 1974-78 ) ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾಗಾಂಧಿ ( ಪ್ರಿಯದರ್ಶನಿ) "20 ಅಂಶಗಳ ಕಾರ್ಯಕ್ರಮ" ಹಾಗೂ "ಬಡತನ ನಿರ್ಮೂಲನೆ" ಕಾರ್ಯಕ್ರಮ ಜಾರಿಗೆ ತಂದರು
☘ ನಾಡೋಜ ಪ್ರಶಸ್ತಿಯನ್ನು ನೀಡುವ ಸಂಸ್ಥೆ
- ಹಂಪಿ ಕನ್ನಡ ವಿಶ್ವವಿದ್ಯಾಲಯ
- ಸ್ಥಾಪನೆ - 1991
- ಧ್ಯೇಯವಾಕ್ಯ - "ಮಾತೇಂಬುದು ಜ್ಯೋತಿರ್ಲಿಂಗ"
☘ ಮಹಾಭಾರತದ ಮತ್ತೊಂದು ಹೆಸರು
"ಜಯಸಂಹಿತಾ" ಅಥವಾ "ಜಯಭಾರತ"
☘ ಮಹಾಭಾರತವನ್ನು ತೆಲುಗಿನಲ್ಲಿ ಬರೆದವನು - ನಾನಯ್ಯ
☘ ಮಹಾಭಾರತವನ್ನು ತಮಿಳಿನಲ್ಲಿ ಬರೆದವನು - ಪೇರುದೇವನರ
☘ ಮಹಾಭಾರತವನ್ನು ಕನ್ನಡದಲ್ಲಿ ಬರೆದವನು - ಗದುಗಿನ ನಾರಾಯಣಪ್ಪ
☘ ಗೌತಮ ಬುದ್ಧನ ಮಗನ ಹೆಸರು
- ರಾಹುಲ್
☘ "ವೇದ ಮಾರ್ಗ ಪ್ರತಿಷ್ಠಾಪಕ" ಎಂಬ ಬಿರುದು ಧರಿಸಿದ ವಿಜಯನಗರ ದೊರೆ
- 1ನೇ ಬುಕ್ಕರಾಯ.
☘ ಗಂಗರ ಮೊದಲ ರಾಜಧಾನಿ
- ಕೋಲಾರ
☘ ಮೌರ್ಯ ಸಾಮ್ರಾಜ್ಯದಲ್ಲಿ ಸೌರಾಷ್ಟ್ರವು ಸೇರುತ್ತೆಂಬುದಕ್ಕೆ ಆಧಾರ ಗಿರ್ನಾರ್ ಶಾಸನ ಇದನ್ನು ಶಕ ಅರಸ ರುದ್ರ ದಾಮನ ಹೊರಡಿಸಿದ್ದು ಜುನಾಗಡ ಶಾಸನ ಎಂದು ಕರೆಯುವರು. ಭಾರತದ ಪ್ರಥಮ ಸಂಸ್ಕೃತ ಶಾಸನ "ಗಿರ್ ನಾರ್" ಶಾಸನವಾಗಿದೆ
No comments:
Post a Comment