Search This Blog

Sunday, March 14, 2021

G K

 ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

:rose::rose::rose::rose::rose::rose::rose::rose::rose::rose::rose:

☘ ಮೌರ್ಯ ಸಾಮ್ರಾಜ್ಯದ ಸ್ಥಾಪಕ
- ಚಂದ್ರಗುಪ್ತ ಮೌರ್ಯ

☘ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾದದ್ದು
- ಕ್ರಿ.ಪೂ. 321

☘ ಚಂದ್ರಗುಪ್ತ ಮೌರ್ಯನ ಅಧಿಕಾರದ ಅವಧಿ
- ಕ್ರಿ.ಪೂ. 322-298

☘ ಮೌರ್ಯ ಸಾಮ್ರಾಜ್ಯದ ರಾಜಧಾನಿ
- ಪಾಟಲೀಪುತ್ರ

☘ ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗಗಳನ್ನು ಹೀಗೆ ಕರೆಯುವರು
- ಮಧ್ಯ ಮಾರ್ಗಗಳೆಂದು

☘ ಬೌದ್ಧ ಸನ್ಯಾಸಿಗಳು , ಸನ್ಯಾಸಿನಿಯರು ಇದ್ದ ಗುಂಪಿನ ವರ್ಗಕ್ಕೆ ಬುದ್ಧನು ಹೆಸರಿಸಿದ್ದು
- ಸಂಘವೆಂದು

☘ ಬುದ್ಧನ ಅನುಯಾಯಿಗಳು ಕೈಗೊಳ್ಳಬೇಕಾದ ದೀಕ್ಷೆಗಳು
- ಪಬ್ಬಜ್ಞಾ ಮತ್ತು ಉಪ ಸಂಪದಾ

☘ ಬೌದ್ಧ ಭಿಕ್ಷು ಸಂಘಗಳ ನಡವಳಿಕೆಯ ನಿಯಮಗಳಿಗೆ ಸಂಬಂಧಿಸಿದ ಶಿಸ್ತನ್ನು ಬೋಧಿಸುವುದು
- ವಿನಯ ಪಿಟಕ

☘ ಪತಿ - ಮೊಕ್ಕ ಎಂಬ ಗ್ರಂಥ ಒಳಗೊಂಡಿರುವ ನಿಯಮಗಳು -227

☘ ಬೌದ್ಧ ಸಂಘದಲ್ಲಿ ಸ್ತ್ರೀಯರಿಗೂ ಪ್ರವೇಶವಿರಬೇಕೆಂದು ಪ್ರತಿಪಾದಿಸಿದವರು
- ಆನಂದ

☘ ಮೊದಲಿನ ಬೌದ್ಧ ಧರ್ಮದ ಪ್ರಸಿದ್ಧ ಸಪ್ತ ಸ್ತ್ರೀಯರೆಂದರೆ
- ಖೇಮ , ಉಪ್ಪಾಲವನ್ನ , ಪಟಚಾರ , ಭದ್ದ - ಕುಂಡಲ ಕೇಶ , ಕಿಸಾಗೌತಮಿ , ಧಮ್ಮದಿನ್ನ ಮತ್ತು ವಿಶಾಖಾ

☘ ಬುದ್ಧನ ಸಾಮಾನ್ಯ ಶಿಷ್ಯರಲ್ಲಿ ಪ್ರಸಿದ್ಧರಾದವರು
- ಶ್ರಾವಸ್ತಿಯ ಅನಾತ್ಥ ಪಿಂಡಕ

☘ ಬುದ್ಧನ ಮತ್ತೊಬ್ಬ ಪ್ರಸಿದ್ಧ ಶಿಷ್ಠೆಯೆಂದರೆ
- ವಿಶಾಖಾ

☘ ಭಾರತದ ಮಟ್ಟಿಗೆ ಅಥವಾ ವಿಶ್ವದಲ್ಲೇ ಧಾರ್ಮಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಪ್ರಥಮವಾಗಿ ಸ್ಥಾಪಿಸಿದ ಸಂಘ
- ಬೌದ್ಧರ ಸಂಘ

☘ ಬೌದ್ಧ ಧರ್ಮದ ತತ್ವಗಳನ್ನು ಗ್ರಂಥರೂಪದಲ್ಲಿ ಸಂಗ್ರಹಿಸಲಾದ ಸಭೆ
- ನಾಲ್ಕನೇ ಬೌದ್ಧ ಮಹಾಸಭೆ

☘ ಒಂದೇ ಸಮಾಧಿ ಗುಂಡಿಯಲ್ಲಿ ಏಕಕಾಲದಲ್ಲೇ ಇಬ್ಬರು ವ್ಯಕ್ತಿಗಳ ಶವಗಳನ್ನು ಹೂಳುತ್ತಿದ್ದ ವಿಶಿಷ್ಟ ಶವಸಂಸ್ಕಾರ ಪದ್ಧತಿ ಕಂಡುಬಂದ ನಗರ
- ಲೋಥಾಲ್

☘ ಸಿಂಧೂ ನಾಗರಿಕತೆಯ ಪ್ರಮುಖ ವಿದೇಶಿ ವ್ಯಾಪಾರ ಕೇಂದ್ರಗಳು
- ಲೋಥಾಲ್ , ಸುರ್ಕೋತ್ಟ ಮತ್ತು ಬಾಲ್‌ಕೋಟ್

☘ ಸಿಂಧೂ ಜನರು ಪ್ರಮುಖವಾಗಿ ಬಳಸುತ್ತಿದ್ದ ಲೋಹ
-ತಾಮ್ರ

☘ ಸಿಂಧೂ ನಾಗರಿಕತೆಯ ಜನರು ತಾಮ್ರವನ್ನು ಈ ಗಣಿಗಳಿಂದ ತರಿಸಿ ಕೊಳ್ಳುತ್ತಿದ್ದರು
- ರಾಜಸ್ಥಾನದ ಖೇತ್ರಿ ಗಣಿ ಮತ್ತು ಆಫ್ಘಾನಿಸ್ತಾನದ ಗಣಿಗಳು.

No comments:

Featured Post

SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...