Search This Blog

Sunday, March 14, 2021

ಸಾಮಾನ್ಯ ಜ್ಞಾನದ ಪ್ರಶ್ನೆಗಳು

 :maple_leaf: ಸಾಮಾನ್ಯ ಜ್ಞಾನದ ಪ್ರಶ್ನೆಗಳು :::>


1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ :point_right: ಸಿ.ವಿ. ರಾಮನ್

2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು :point_right: ಉಮಾಶಂಕರ್ ಜೋಶಿ

3. ಪ್ರಥಮ ಭಾರತದ ವರ್ಣ ಚಿತ್ರ:point_right: ಮೆಹಬೂಬ್

4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ :point_right: ಗಜಲ್

5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ :point_right: The State Man

6. ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ :point_right: ಕಥಕ್

7. ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್ದ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ :point_right: ಮಿಲಾ-ಇ-ನಬಿ(ಈದ್ಮಿಲಾದ್)

8. ಅಭನೀಂದ್ರನಾಥ ಟಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ :point_right: ಚಿತ್ರಕಲೆ

9. ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ :point_right: National Musium of india ದೆಹಲಿ

10. ಸಿಖ್ರ ಪವಿತ್ರ ಗ್ರಂಥ ಸಾಹೇಬವನ್ನು ಸಂಗ್ರಹಿಸಿದವರು :point_right: ಗುರು ಅರ್ಜುನ್ ದೇವ

11. ಭಾರತದ ರಾಷ್ಟ್ರೀಯ ಹಣ್ಣು:point_right: ಮಾವು

12. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ :point_right: 13 ಸಾಲು

13. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು :point_right: ಸಿಂಧೂ, ಯಮೂನಾ, ಗಂಗಾ

14. ಗರೀಬ ಹಟಾವೋ ಘೋಷಣೆ ಮಡಿದವರು :point_right: ಇಂದಿರಾಗಾಂಧಿ

15. ಅಂಚೆ ವಲಯಗಳು ಎಷ್ಟಿವೆ :point_right: 8 ವಲಯಗಳು

16. ಅತ್ಯಂತ ದೊಡ್ಡ ರೇಲ್ವೇ ವಲಯ :point_right: ಉತ್ತರವಲಯ

17. ಭಾರತದ ಪ್ರಥಮ ಖಾಸಗಿ ರೇಡಿಯೋ :point_right: ರೇಡಿಯೋ ಸಿಟಿ ಬೆಂಗಳೂರು

18. ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ :point_right: ರೋಹಿಣಿ

19. ದ್ವಾರಕಾರೀಶ ದೇವಾಲಯ ಇರುವ ಸ್ಥಳ :point_right: ಮಥರಾ

20. ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ :point_right: ವಾರಂಘಲ

No comments: