Search This Blog

Sunday, March 14, 2021

COSTAL

 :balloon:ಭಾರತದ ಕರಾವಳಿ ತೀರಗಳು :balloon:


:point_right: ಅತಿ ಹೆಚ್ಚು - ಗುಜರಾತ್‌ 1600km

:point_right: ಎರಡನೇ ಅತಿ ಹೆಚ್ಚು - ಆಂದ್ರ ಪ್ರದೇಶ 1000km

:point_right: ಅತಿ ಕಡಿಮೆ - ಗೋವಾ 100 km

:point_right: ಎರಡನೇ ಅತಿ ಕಡಿಮೆ - ಕರ್ನಾಟಕ 320 km

:point_right: ಭಾರತದ ಒಟ್ಟು ಕರಾವಳಿ ಉದ್ದ - 7516.5KM

:point_right: ದ್ವೀಪಗಳನ್ನು ಹೊರತುಪಡಿಸಿ - 6100KM

No comments: