Search This Blog

Saturday, December 21, 2024

ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದ


ಪ್ರಶ್ನೆ 1: ಭಾರತ ಸರ್ಕಾರವು ರಚಿಸಿದ 'ಒಂದು ರಾಷ್ಟ್ರ ಒಂದು ಚುನಾವಣೆ' ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?

ಉತ್ತರ: ರಾಮನಾಥ್ ಕೋವಿಂದ್

ಪ್ರಶ್ನೆ 2: ಪ್ರತಿ ವರ್ಷ ಪ್ರವಾಸಿ ಭಾರತೀಯ ದಿನವನ್ನಾಗಿ ಯಾವ ದಿನವನ್ನು ಆಚರಿಸಲಾಗುತ್ತದೆ?

ಉತ್ತರ: ಜನವರಿ 9

ಪ್ರಶ್ನೆ 3: ʼರಿಪಬ್ಲಿಕ್ʼ ಎಂಬ ಮಹಾಕೃತಿಯ ಕರ್ತೃ ಯಾರು?

ಉತ್ತರ: ಪ್ಲೇಟೋ

ಪ್ರಶ್ನೆ 4: ಪ್ರಪಂಚದ ಮೊದಲ ಮರದ ಉಪಗ್ರಹ 'ಲಿಗ್ನೋಸ್ಯಾಟ್'ಅನ್ನು ಇತ್ತೀಚೆಗೆ ಉಡಾವಣೆ ಮಾಡಿದ ದೇಶ ಯಾವುದು.?

ಉತ್ತರ: ಜಪಾನ್

ಪ್ರಶ್ನೆ 5: ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2024ರ ಪ್ರಕಾರ, ಟಿಬಿ ರೋಗಿಗಳ ಪ್ರಕರಣಗಳಲ್ಲಿ ಅಗ್ರ ರಾಷ್ಟ್ರ ಯಾವುದು?

ಉತ್ತರ: ಭಾರತ

ಪ್ರಶ್ನೆ 6: ರಾಜ್ಯಸಭಾ ಸದಸ್ಯನ ಅಧಿಕಾರದ ಅವಧಿ ಎಷ್ಟು..?


ಉತ್ತರ: 6 ವರ್ಷಗಳು


ಪ್ರಶ್ನೆ 7: ಭಾರತದ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮುಖ್ಯಸ್ಥರು ಯಾರು?


ಉತ್ತರ: ಮುಖ್ಯಮಂತ್ರಿ


ಪ್ರಶ್ನೆ 8: ಭಾರತದ ಅಟಾರ್ನಿ ಜನರಲ್ ಇವರಿಂದ ನೇಮಕಗೊಳ್ಳುತ್ತಾರೆ..?


ಉತ್ತರ: ರಾಷ್ಟ್ರಪತಿ


ಪ್ರಶ್ನೆ 9: ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗೆ ಇರುತ್ತದೆ..?


ಉತ್ತರ: ರಾಷ್ಟ್ರಪತಿ


ಪ್ರಶ್ನೆ 10: ಸಂವಿಧಾನದ ಯಾವ ಭಾಗವು ಕಾರ್ಯಾಂಗದೊಂದಿಗೆ ವ್ಯವಹರಿಸುತ್ತದೆ?


ಉತ್ತರ: ಭಾಗ 5

No comments:

Featured Post

SBI'ನೊಂದಿಗೆ ಈ ಅದ್ಭುತ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 45,000ರಿಂದ 90,000 ರೂಪಾಯಿ ಗಳಿಸಿ!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯವಹಾರವನ್ನ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಕೂಡ ಹೀಗೆಯ...