A - ಕಾಳಿ ✅
B - ಕಾವೇರಿ
C - ತುಂಗಭದ್ರಾ
D - ಕೃಷ್ಣ
*ಸರಿಯಾದ ಉತ್ತರ : A - ಕಾಳಿ*
⮕ ಕಾಳಿ : ಈ ನದಿಯು ಉತ್ತರ ಕನ್ನಡ ಜಿಲ್ಲೆಯ ಕುಶಾವಲಿ ಎಂಬ ಪುಟ್ಟ ಹಳ್ಳಿಯ ಬಳಿ ಹುಟ್ಟುತ್ತದೆ.
-------------------------------------------------------
⮕ ಕಾವೇರಿ ನದಿಗಿರುವ ಅಣೆಕಟ್ಟುಗಳು : ಮೆಟ್ಟೂರು ಅಣೆಕಟ್ಟು (TN), ಕೃಷ್ಣ ರಾಜ ಸಾಗರ (ಮಂಡ್ಯ).
⮕ ಶರಾವತಿ ನದಿಗಿರುವ ಡ್ಯಾಮ್ ಗಳು : ಲಿಂಗನಮಕ್ಕಿ ಜಲಾಶಯ (ಸಾಗರ, ಶಿವಮೊಗ್ಗ)
⮕ ಕೃಷ್ಣಾ ನದಿಗಿರುವ ಪ್ರಮುಖ ಅಣೆಕಟ್ಟುಗಳು : ನಾಗಾರ್ಜುನ ಸಾಗರ ಡ್ಯಾಮ್ (AP), ಬಸವಸಾಗರ (ನಾರಾಯಣಪುರ) ಡ್ಯಾಮ್ (ಯಾದಗಿರಿ), ಪಂಪಸಾಗರ ಡ್ಯಾಮ್ (ವಿಜಯನಗರ), ಲಾಲ್ ಬಹದ್ದೂರ್ ಶಾಸ್ತ್ರಿ/ ಆಲಮಟ್ಟಿ ಡ್ಯಾಮ್ (ವಿಜಯಪುರ).
⮕ ಮಲಪ್ರಭಾ ನದಿಗಿರುವ ಅಣೆಕಟ್ಟುಗಳು : ರೇಣುಕಾ ಸಾಗರ, ನವಿಲುತೀರ್ಥ ಜಲಾಶಯ.
⮕ ಘಟಪ್ರಭಾ ನದಿಗಿರುವ ಅಣೆಕಟ್ಟು : ಹಿಡಕಲ್ ಅಣೆಕಟ್ಟು.
⮕ ಭೀಮಾ ನದಿಗಿರುವ ಅಣೆಕಟ್ಟು : ಉಜ್ಜನಿ ಅಣೆಕಟ್ಟು (ಸೋಲಾಪುರ).
⮕ ಕರ್ನಾಟಕದ ಅತಿ ದೊಡ್ಡ ಡ್ಯಾಮ್ಪಂಪಸಾಗರ ಡ್ಯಾಮ್ (ತುಂಗಭದ್ರ ನದಿ).
No comments:
Post a Comment