☘ *ಲಾರ್ಡ್ ಕಾರ್ನ್‌ವಾಲಿಸ್-* ಖಾಯಂ ಜಮೀನ್ದಾರಿ ಪದ್ಧತಿ
☘ *ಥಾಮಸ್ ಮನ್ರೋ-* ರೈತವಾರಿ ಪದ್ಧತಿ
☘ *ವಿಲಿಯಂ ಬೆಂಟಿಂಕ್* - ಮಹಲ್ವಾರಿ ಪದ್ಧತಿ
☘ *ಲಾರ್ಡ್ ಡಾಲ್‌ಹೌಸಿ-* ದತ್ತು ಮಕ್ಕಳಿಗೆ ಹಕ್ಕಿಲ್ಲ
☘ *ಲಾರ್ಡ್ ವೆಲ್ಲೆಸ್ಲಿ-* ಸಹಾಯಕ ಸೈನ್ಯ ಪದ್ಧತಿ
☘ *ಲಾರ್ಡ್ ಕರ್ಜನ್-* ಬಂಗಾಳದ ವಿಭಜನೆ
☘ *ಲಾರ್ಡ್ ಮಿಂಟೋ-* ಮುಸ್ಲಿಂ ಲೀಗ್ ಸ್ಥಾಪನೆ
☘ *ಲಾರ್ಡ್ ಹ್ಯಾಂಡ್ರಿಜ್* - ಬಂಗಾಳ ವಿಭಜನೆ ಹಿಂತೆಗೆದುಕೊಂಡರು
*Note*
🌳 ಮಾನವನ ದೇಹದ ಅತಿ ದೊಡ್ಡ ಗ್ರಂಥಿ
- *ಯಕೃತ್ ( ಲಿವರ್ )*
🌳 ಮಾನವನ ದೇಹದ ಅತಿ ದೊಡ್ಡ ಮೂಳೆ
- *ಫೀಮರ್ ( ತೊಡೆ ಮೂಳೆ )*
🌳 ಮಾನವನ ದೇಹದ ಚಿಕ್ಕ ಮೂಳೆ
- *ಸ್ಪೆಫೀಸ್ ( ಮಧ್ಯ ಕಿವಿ ಮೂಳೆ )*
🌳 ಮಾನವನ ದೇಹದ ಅತಿ ದೊಡ್ಡ ಅಂಗ
- *ಚರ್ಮ* .
No comments:
Post a Comment