ಪ್ರಶ್ನೆ 1: ಭಾರತದ ಮೊದಲ ಸಂವಿಧಾನದ ವಸ್ತುಸಂಗ್ರಹಾಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
ಉತ್ತರ: ಹರಿಯಾಣ
ಪ್ರಶ್ನೆ 2: ಪ್ರಸಿದ್ಧ ದುರ್ಗೇಶ್ ಅರಣ್ಯ ಝೂಲಾಜಿಕಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
ಉತ್ತರ: ಹಿಮಾಚಲ ಪ್ರದೇಶ
ಪ್ರಶ್ನೆ 3: ಮೊದಲ ಬಾರಿಗೆ ಅಂತರಿಕ್ಷಾ ಅಭ್ಯಾಸ 2024ರ ಬಾಹ್ಯಾಕಾಶ ವ್ಯಾಯಾಮವನ್ನು ಯಾವ ನಗರ ಆಯೋಜಿಸಿದೆ?
ಉತ್ತರ: ನವದೆಹಲಿ
ಪ್ರಶ್ನೆ 4: 2024ರ G20 ಶೃಂಗಸಭೆಯನ್ನು ಯಾವ ದೇಶ ಆಯೋಜಿಸಿದೆ?
ಉತ್ತರ: ಬ್ರೆಜಿಲ್
ಪ್ರಶ್ನೆ 5: ವಿಶ್ವದ ಎರಡನೇ ಅತಿ ದೊಡ್ಡ ವಜ್ರ ಉತ್ಪಾದಕ ದೇಶ ಯಾವುದು?
ಉತ್ತರ: Botswana
ಪ್ರಶ್ನೆ 6: ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಸಂಸದ ಯಾರು?
ಉತ್ತರ: ತೆಜಸ್ವಿ ಸೂರ್ಯ
ಪ್ರಶ್ನೆ 7: ಟೈಫೂನ್ ಕಾಂಗ-ರೇ ಇತ್ತೀಚೆಗೆ ಯಾವ ಪ್ರದೇಶವನ್ನು ಅಪ್ಪಳಿಸಿದೆ?
ಉತ್ತರ: ತೈವಾನ್
ಪ್ರಶ್ನೆ 8: ದಸರಾ ಆಚರಣೆಯು ಅಸ್ತಿತ್ವಕ್ಕೆ ಬಂದಿದ್ದು ಯಾವ ರಾಜರ ಕಾಲದಲ್ಲಿ?
ಉತ್ತರ: ರಾಜ ಒಡೆಯರ್
ಪ್ರಶ್ನೆ 9: ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದ ಸ್ಥಳ ?
ಉತ್ತರ: ಲಂಡನ್ ನಗರ
ಪ್ರಶ್ನೆ 10: ಗಾಂಧಿ ಇರ್ವಿನ್ ಒಪ್ಪಂದ ಯಾರ ನಡುವೆ ನಡೆಯಿತು ?
ಉತ್ತರ: ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ
.
No comments:
Post a Comment