Search This Blog

Sunday, December 29, 2024

ವಿಶ್ವಮಾನವ ರಾಷ್ಟ್ರಕವಿ ಕುವೆಂಪು

*ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ* 💛❤️

• ಜನನ : 29 ಡಿಸೆಂಬರ್ 1904 ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ

• ಮರಣ : ನವೆಂಬರ್ 11, 1994
ಮೈಸೂರು, ಕರ್ನಾಟಕ, ಭಾರತ

• ಅಂತ್ಯ ಸಂಸ್ಕಾರ ಸ್ಥಳ : ಕುಪ್ಪಳಿ, ಶಿವಮೊಗ್ಗ ಜಿಲ್ಲೆ

• ಕಾವ್ಯನಾಮ : ಕುವೆಂಪು

• ವೃತ್ತಿ : ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ

• ರಾಷ್ಟ್ರೀಯತೆ : ಭಾರತೀಯ

• ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ : 
ಮೈಸೂರು ವಿಶ್ವವಿದ್ಯಾನಿಲಯ

• ಕಾಲ : 20ನೆಯ ಶತಮಾನ

• ಪ್ರಕಾರ/ಶೈಲಿ : ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ


• ಪ್ರಮುಖ ಪ್ರಶಸ್ತಿ(ಗಳು) : ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ.

• ಬಾಳ ಸಂಗಾತಿ : ಹೇಮಾವತಿ

• ಮಕ್ಕಳು : ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ


*ಕೃತಿಗಳು* 📕

 *ಮಹಾಕಾವ್ಯ* ✍️ 

1 - ಶ್ರೀ ರಾಮಾಯಣ ದರ್ಶನಂ (1949)

 *ಖಂಡಕಾವ್ಯಗಳು* ✍️

1 - ಚಿತ್ರಾಂಗದಾ (1936)

 *ಕವನ ಸಂಕಲನಗಳು* ✍️ 

1 - ಕೊಳಲು (1930)
2 - ಪಾಂಚಜನ್ಯ (1933)
3 - ನವಿಲು (1934)
4 - ಕಲಾಸುಂದರಿ (1934)
5 - ಕಥನ ಕವನಗಳು (1937)
6 - ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
7 - ಪ್ರೇಮ ಕಾಶ್ಮೀರ (1946)
8 - ಅಗ್ನಿಹಂಸ (1946)
9 - ಕೃತ್ತಿಕೆ (1946)
10 - ಪಕ್ಷಿಕಾಶಿ (1946)
11 - ಕಿಂಕಿಣಿ (ವಚನ ಸಂಕಲನ) (1946)
12 - ಷೋಡಶಿ (1946)
13 - ಚಂದ್ರಮಂಚಕೆ ಬಾ ಚಕೋರಿ (1957)
14 - ಇಕ್ಷುಗಂಗೋತ್ರಿ (1957)
15 - ಅನಿಕೇತನ (1963)
16 - ಜೇನಾಗುವ (1964)
17 - ಅನುತ್ತರಾ (1965)
18 - ಮಂತ್ರಾಕ್ಷತೆ (1966)
19 - ಕದರಡಕೆ (1967)
20 - ಪ್ರೇತಕ್ಯೂ (1967)
21 - ಕುಟೀಚಕ (1967)
22 - ಹೊನ್ನ ಹೊತ್ತಾರೆ (1976)
23 - ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)


*ಕಥಾ ಸಂಕಲನ* ✍️ 

1 - ಸಂನ್ಯಾಸಿ ಮತ್ತು ಇತರ ಕಥೆಗಳು (1936)

2 - ನನ್ನ ದೇವರು ಮತ್ತು ಇತರ ಕಥೆಗಳು (1940)

 *ಕಾದಂಬರಿಗಳು* ✍️

1 - ಕಾನೂರು ಹೆಗ್ಗಡತಿ (1936)

2 - ಮಲೆಗಳಲ್ಲಿ ಮದುಮಗಳು (1967)

 *ನಾಟಕಗಳು* ✍️

1 - ಯಮನ ಸೋಲು (1928)
2 - ಜಲಗಾರ (1928)
3 - ಬಿರುಗಾಳಿ (1930)
4 - ವಾಲ್ಮೀಕಿಯ ಭಾಗ್ಯ (1931)
5 - ಮಹಾರಾತ್ರಿ (1931)
6 - ಸ್ಶಶಾನ ಕುರುಕ್ಷೇತ್ರಂ (1931)
7 - ರಕ್ತಾಕ್ಷಿ (1933)
8 - ಶೂದ್ರ ತಪಸ್ವಿ (1944)
9 - ಬೆರಳ್‍ಗೆ ಕೊರಳ್ (1947)
10 - ಬಲಿದಾನ (1948)
11 - ಚಂದ್ರಹಾಸ (1963)
12 - ಕಾನೀನ (1974)

 *ಪ್ರಬಂಧ* ✍️

1 - ಮಲೆನಾಡಿನ ಚಿತ್ರಗಳು (1933)

 *ಆತ್ಮಕಥೆ* ✍️

1 - ನೆನಪಿನ ದೋಣಿಯಲ್ಲಿ : ಕುವೆಂಪು ಮದುವೆ ಪ್ರಸಂಗ

 *ಜೀವನ ಚರಿತ್ರೆಗಳು* ✍️

1 - ಸ್ವಾಮಿ ವಿವೇಕಾನಂದ
2 - ರಾಮಕೃಷ್ಣ ಪರಮಹಂಸ

 *ಆಯ್ದ ಸಂಕಲನಗಳು* ✍️ 

1 - ಕನ್ನಡ ಡಿಂಡಿಮ (1968)
2 - ಕಬ್ಬಿಗನ ಕೈಬುಟ್ಟಿ (1973)
3 - ಪ್ರಾರ್ಥನಾ ಗೀತಾಂಜಲಿ (1972)

No comments: