ಉತ್ತರ: Krystyna Pyszková, Czech Republic
ಪ್ರಶ್ನೆ 2: ಭಾರತದ ಮೊದಲ ಆಯುರ್ವೇದಿಕ್ ರೆಸ್ಟೋರೆಂಟ್ "ಸೋಮ"(Soma)ವನ್ನು ಎಲ್ಲಿ ಪ್ರಾರಂಭಿಸಲಾಗಿದೆ?
ಉತ್ತರ: ನವದೆಹಲಿ
ಪ್ರಶ್ನೆ 3: ಪ್ರಪಂಚದ ಮೊದಲ ʼಓಂʼ ಆಕಾರದ ದೇವಾಲಯವನ್ನು ಎಲ್ಲಿ ಉದ್ಘಾಟಿಸಲಾಗಿದೆ?
ಉತ್ತರ: ಪಾಲಿ, ರಾಜಸ್ಥಾನ
ಪ್ರಶ್ನೆ 4: ಭಾರತದ ಚುನಾವಣಾ ಆಯೋಗದ "ಅಂಗವಿಕಲ ವ್ಯಕ್ತಿಗಳ" ರಾಷ್ಟ್ರೀಯ ಐಕಾನ್ ಯಾರು?
ಉತ್ತರ: ಶೀತಲ್ ದೇವಿ
ಪ್ರಶ್ನೆ 5: ಯಾವ ರಾಜ್ಯದಲ್ಲಿ "ಶಿಗ್ಮೋ ಉತ್ಸವ 2024" ಅನ್ನು ಆಚರಿಸಲಾಗಿದೆ?
ಉತ್ತರ: ಗೋವಾ
ಪ್ರಶ್ನೆ 6: ಕರ್ನಾಟಕದ ಮುದ್ರಣ ನಗರಿ ಅಥವಾ ಮುದ್ರಣ ಕಾಶಿ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ..?
ಉತ್ತರ: ಗದಗ
ಪ್ರಶ್ನೆ 7: 1858ರ ರಾಣಿಯ ಘೋಷಣೆ ಪ್ರಕಾರ ಭಾರತದ ವೈಸರಾಯಾಗಿ ಮೊಟ್ಟಮೊದಲು ನೇಮಕವಾದವರು ಯಾರು?
ಉತ್ತರ: ಲಾರ್ಡ್ ಕ್ಯಾನಿಂಗ್
ಪ್ರಶ್ನೆ 8: ಕೋಮುವಾರು ಮತದಾರರ ಪಿತಾಮಹನೆಂದು ಯಾರನ್ನು ಕರೆಯುತ್ತಾರೆ
ಉತ್ತರ: ಲಾರ್ಡ್ ಮಿಂಟೊ
ಪ್ರಶ್ನೆ 9: ಭಾರತೀಯ ವೈಸರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದ ಮೊದಲ ಭಾರತೀಯ ವ್ಯಕ್ತಿ
ಉತ್ತರ: ಸತ್ಯೇಂದ್ರ ಪ್ರಸಾದ ಸಿನ್ಹಾ
ಪ್ರಶ್ನೆ 10: ಗಾಂಧಿ-ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?
ಉತ್ತರ: 1931 ಮಾರ್ಚ್ 5
No comments:
Post a Comment