Search This Blog

Sunday, January 5, 2025

GK Quiz: 'ಒಂದು ರಾಜ್ಯ ಹಲವು ಜಗತ್ತು' ಇದು ಯಾವ ರಾಜ್ಯದ ಪ್ರವಾಸೋದ್ಯಮ ಧೈಯ ವಾಕ್ಯವಾಗಿದೆ?

 GK Quiz: 'ಒಂದು ರಾಜ್ಯ ಹಲವು ಜಗತ್ತು' ಇದು ಯಾವ ರಾಜ್ಯದ ಪ್ರವಾಸೋದ್ಯಮ ಧೈಯ ವಾಕ್ಯವಾಗಿದೆ?

ಪ್ರಶ್ನೆ 1: ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ (PMRBP) 2024ಅನ್ನು ಯಾವ ಸಚಿವಾಲಯವು ಸ್ಥಾಪಿಸಿದೆ?


ಉತ್ತರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ


ಪ್ರಶ್ನೆ 2: ಯಾವ ಕೇಂದ್ರ ಸಚಿವಾಲಯವು ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (NBS) ಯೋಜನೆಗೆ ಸಂಬಂಧಿಸಿದೆ?


ಉತ್ತರ: ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ


ಪ್ರಶ್ನೆ 3: ʼಕಿಲೌಯಾ' ಜ್ವಾಲಾಮುಖಿ ಯಾವ ದೇಶದಲ್ಲಿದೆ?


ಉತ್ತರ: ಹವಾಯಿ (ಯುನೈಟೆಡ್ ಸ್ಟೇಟ್ಸ್)


ಪ್ರಶ್ನೆ 4: ರಾಷ್ಟ್ರೀಯ ಸರಸ್ ಮೇಳ 2025 ರ ಆತಿಥೇಯ ರಾಜ್ಯ ಯಾವುದು?


ಉತ್ತರ: ಕೇರಳ


ಪ್ರಶ್ನೆ 5: "ಜಾಗತಿಕ ಕುಟುಂಬ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?


ಉತ್ತರ: ಡಿಸೆಂಬರ್ 01


ಪ್ರಶ್ನೆ 6: 27ನೇ ಕಾಮನವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆ ಎಲ್ಲಿ ನಡೆಯಿತು?


ಉತ್ತರ: ಅಪಿಯಾ, ಸಮೋವಾ


ಪ್ರಶ್ನೆ 7: ಇತ್ತೀಚೆಗೆ ಸುದ್ದಿಯಲ್ಲಿದ FPO ವಿಸ್ಕೃತ ರೂಪವೇನು?


ಉತ್ತರ: Food Producing organisation


ಪ್ರಶ್ನೆ 8: 'ಒಂದು ರಾಜ್ಯ ಹಲವು ಜಗತ್ತು' ಇದು ಯಾವ ರಾಜ್ಯದ ಪ್ರವಾಸೋದ್ಯಮ ಧೈಯವಾಕ್ಯವಾಗಿದೆ?


ಉತ್ತರ: ಕರ್ನಾಟಕ


ಪ್ರಶ್ನೆ 9: ಇತ್ತೀಚೆಗೆ ಸುದ್ದಿಯಲ್ಲಿದ್ದ ಬೀದರ್ ಕೋಟೆಯು ಯಾವ ರಾಜ್ಯದಲ್ಲಿದೆ?


ಉತ್ತರ: ಕರ್ನಾಟಕ


ಪ್ರಶ್ನೆ 10: ಇತ್ತೀಚೆಗೆ ಯಾವ ರಾಜ್ಯ ಸರ್ಕಾರ ಮಹಿಳೆಯರಿಗೆ ಉದ್ಯೋಗದಲ್ಲಿ ಮಿಸಲಾತಿಯನ್ನು ನೀಡಿದೆ?


ಉತ್ತರ: ಮಧ್ಯಪ್ರದೇಶ


ಪ್ರಶ್ನೆ 11: 4ನೇ LG Horse Polo Cup 2024ಅನ್ನು ಎಲ್ಲಿ ಉದ್ಘಾಟಿಸಲಾಯಿತು?


ಉತ್ತರ: ಲಡಾಖ್

No comments: