ಪ್ರಶ್ನೆ 1: ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ ಯಾರು..?
ಉತ್ತರ: ಸರ್ ಸಿ.ವಿ.ರಾಮನ್
ಪ್ರಶ್ನೆ 2: ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?
ಉತ್ತರ: ಉಮಾಶಂಕರ್ ಜೋಶಿ
ಪ್ರಶ್ನೆ 3: ಪ್ರಥಮ ಭಾರತದ ವರ್ಣ ಚಿತ್ರ ಯಾವುದು?
ಉತ್ತರ: ಮೆಹಬೂಬ್
ಪ್ರಶ್ನೆ 4: ಬೇಗಂ ಅಕ್ಟರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ?
ಉತ್ತರ: ಗಜಲ್
ಪ್ರಶ್ನೆ 5: ಭಾರತದ ಹಳೆದಾದ ಇಂಗ್ಲಿಷ್ ಪತ್ರಿಕೆ ಯಾವುದು?
ಉತ್ತರ: The State Man
ಪ್ರಶ್ನೆ 6: ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?
ಉತ್ತರ: ಕಥಕ್
ಪ್ರಶ್ನೆ 7: ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತದೆ?
ಉತ್ತರ: ಮಿಲಾ-ಇ-ನಬಿ (ಈದ್ ಮಿಲಾದ್)
ಪ್ರಶ್ನೆ 8: ಅಬನೀಂದ್ರನಾಥ ಟ್ಯಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?
ಉತ್ತರ: ಚಿತ್ರಕಲೆ
ಪ್ರಶ್ನೆ 9: ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ ಯಾವುದು?
ಉತ್ತರ: National Musium of india, ದೆಹಲಿ
ಪ್ರಶ್ನೆ 10: ಸಿಖ್ ಪವಿತ್ರ ʼಗುರು ಗ್ರಂಥ ಸಾಹಿಬ್ʼವನ್ನು ಸಂಗ್ರಹಿಸಿದವರು ಯಾರು?
ಉತ್ತರ: ಗುರು ಅರ್ಜುನ್ ದೇವ
ಪ್ರಶ್ನೆ 1: ಕರ್ನಾಟಕದ ಮೊಟ್ಟ ಮೊದಲ ದೊರೆ ಯಾರು ?
ಉತ್ತರ: ಕದಂಬ ವಂಶದ ಮಯೂರವರ್ಮ
ಪ್ರಶ್ನೆ 2: ಪ್ರಸಿದ್ಧ ಇಂಡಿಯಾ ಹೌಸ್ ಎಲ್ಲಿದೆ?
ಉತ್ತರ: ಲಂಡನ್
ಪ್ರಶ್ನೆ 3: Central Food Technological Research Institute (CFTRI) ಇರುವ ಸ್ಥಳ?
ಉತ್ತರ: ಮೈಸೂರು
ಪ್ರಶ್ನೆ 4: ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದವರು ಯಾರು?
ಉತ್ತರ: ಗುಲ್ಜಾರಿ ಲಾಲ್ ನಂದಾ
ಪ್ರಶ್ನೆ 5: ಜರ್ಮನಿ ಮತ್ತು ಪೋಲಂಡ್ ಮಧ್ಯದ ಗಡಿ ರೇಖೆ ಯಾವುದು?
ಉತ್ತರ: ಹಿಂಡನ್ ಬರ್ಗ್ (Hindenburg)
ಪ್ರಶ್ನೆ 6: ಕರ್ನಾಟಕದ ಅತೀ ಪ್ರಾಚೀನ ದೇವಾಲಯ ಯಾವುದು ?
ಉತ್ತರ: ತಾಳಗುಂದದ ಪ್ರಣವೇಶ್ವರ ದೇವಾಲಯ
ಪ್ರಶ್ನೆ 7: 'ಸಾಂಗ್ ಆಫ್ ದಿ ನಾರ್ಥ್' ಯಾವ ದೇಶದ ರಾಷ್ಟ್ರಗೀತೆ?
ಉತ್ತರ: ಸ್ಪೀಡನ್
ಪ್ರಶ್ನೆ 8: ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳತ್ತದೆ?
ಉತ್ತರ: ಕರಾಚಿ
ಪ್ರಶ್ನೆ 9: ಕಾಮನ್‌ವೆಲ್ತ್ ಕೇಂದ್ರ ಕಚೇರಿ ಇರುವ ಸ್ಥಳ ಯಾವುದು?
ಉತ್ತರ: ಲಂಡನ್
ಪ್ರಶ್ನೆ 10: ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿವೆ..?
ಉತ್ತರ: 28
No comments:
Post a Comment