Search This Blog

Tuesday, January 7, 2025

human body related questions

ಪ್ರಶ್ನೆ 1: ವಿಟಮಿನ್‌ಗಳನ್ನು ಕಂಡು ಹಿಡಿದವರು ಯಾರು?

ಉತ್ತರ: ಕ್ಯಾಸಿಮಿರ್ ಫಂಕ್ (Casimir Funk)

ಪ್ರಶ್ನೆ 2: ಮಾನವನಲ್ಲಿನ ಕ್ರೋಮೋಜೋಮ್ ಸಂಖ್ಯೆ ಎಷ್ಟು..?

ಉತ್ತರ: 46

ಪ್ರಶ್ನೆ 3: ಮಾನವನ ಶರೀರದಲ್ಲಿ ಎಷ್ಟು ಮೂಳೆಗಳಿವೆ..?

ಉತ್ತರ: 206

ಪ್ರಶ್ನೆ 4: ಮಾನವನ ಅಂಗಾಂಗಗಳಲ್ಲಿ ಅತ್ಯಂತ ದೊಡ್ಡ ಅಂಗ ಯಾವುದು?

ಉತ್ತರ: ಪಿತ್ತ ಜನಕಾಂಗ

ಪ್ರಶ್ನೆ 5: ಮನುಷ್ಯನ ಹೃದಯ ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?

ಉತ್ತರ: 72 ಬಾರಿ

ಪ್ರಶ್ನೆ 6: ಮಾನವನ ದೇಹದ ಅತಿ ದೊಡ್ಡ ಜೀರ್ಣಕೋಶ ಯಾವುದು?

ಉತ್ತರ: ಲಿವರ್

ಪ್ರಶ್ನೆ 7: ಮೆದುಜೀರಕ ಗ್ರಂಥಿ ಏನನ್ನು ಉತ್ಪಾದಿಸುತ್ತದೆ..?

ಉತ್ತರ: ಇನ್ಸುಲಿನ್

ಪ್ರಶ್ನೆ 8: ಐರನ್ ಕೊರತೆಯಿಂದ ಬರುವ ಕಾಯಿಲೆ ಯಾವುದು?

ಉತ್ತರ: ರಕ್ತಹೀನತೆ

ಪ್ರಶ್ನೆ 9: ಹಾಲನ್ನು ಮೊಸರಾಗಿಸುವ ಆಮ್ಲ ಯಾವುದು?

ಉತ್ತರ: ಲ್ಯಾಕ್ಟಿಕ್ ಆಸಿಡ್

ಪ್ರಶ್ನೆ 10: ಗೊಬ್ಬರ ಗ್ಯಾಸ್‌ನಲ್ಲಿ ಇರುವ ಅನಿಲ ಯಾವುದು?

ಉತ್ತರ: ಮೀಥೇನ್


No comments: